ಮೋಬೀಡಿಕ್ ಮತ್ತು ಅದ್ಭುತ ದ್ವೀಪ

Author : ಎಂ.ವಿ ನಾಗರಾಜರಾವ್

Pages 100

₹ 68.00




Year of Publication: 2020
Published by: ಧೃತಿ ಪ್ರಕಾಶನ
Address: # 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86.
Phone: 9845313583

Synopsys

ಮಕ್ಕಳಿಗಾಗಿ ಲೋಕ ವಿಜ್ಞಾನ ಕೃತಿಗಳ ಪ್ರಕಟಣಾ ಯೋಜನೆಯಡಿ ಧೃತಿ ಪ್ರಕಾಶನ ಸಂಸ್ಥೆಯು ಪ್ರಕಟಿಸಿದ ಕೃತಿ-ಮೋಬೀಡಿಕ್ ಮತ್ತು ಅದ್ಭುತ ದ್ವೀಪ. ನ್ಯೂಯಾರ್ಕ್ ಮೂಲದ ಹರ್ಮನ್ ಮೆಲ್ವಿಲ್ ಬರದ ಇಂಗ್ಲಿಷ್ ಕಾದಂಬರಿ-ಮೋಬೀಡಿಕ್. ಬೃಹತ್ ಗಾತ್ರದ ತಿಮಿಂಗಲು- ಮೋಬೀಡಿಕ್. ವಿಶ್ವದ ಶಾಸ್ತ್ರೀಯ ಕಾದಂಬರಿಗಳ ಪೈಕಿ ಇದೂ ಸಹ ಒಂದು. ಇಂತಹ ಕಾದಂಬರಿಯ ಸಾಹಿತ್ಯ, ಬರವಣಿಗೆಯ ಶೈಲಿ, ಜೀವನ ಸಂದೇಶವು ಮಕ್ಕಳಿಗೂ ಪರಿಚಯಿಸಲು ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ಲೇಖಕ ಎಂ.ವಿ. ನಾಗರಾಜರಾವ್ ಅವರು ನೀಡಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books