
ಅಂಕಣಕಾರ ಪ್ರೇಮಶೇಖರ ಅವರು ’ವಿಜಯವಾಣಿ’ ದೈನಿಕದ “ಜಗದಗಲ” ಅಂಕಣದಲ್ಲಿ ಬರೆದ ಲೇಖನಗಳಲ್ಲಿ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಕುರಿತಾದ ಆಯ್ದ ಇಪ್ಪತ್ತೆಂಟು ಲೇಖನಗಳು ಇಲ್ಲಿವೆ. ಪ್ರಧಾನಿ ಮೋದಿಯವರ ಕಾರ್ಯ ಸಾಧನೆಗಳಿಂದ ಹಿಡಿದು ಪ್ರಸ್ತುತ ರಾಜಕೀಯದ ಆಗುಹೋಗುಗಳನ್ನು ಇಲ್ಲಿನ ಬರೆಹಗಳಲ್ಲಿ ಅವಲೋಕಿಸಿದ್ದಾರೆ. ದೇಶ ವಿದೇಶಗಳ ಭೌಗೋಳಿಕ ಸಮಸ್ಯೆ, ರಾಜಕೀಯ ಪ್ರಜ್ಞೆ, ಇತಿಹಾಸದ ಹಾದಿಯ ಕುರಿತು ಉಲ್ಲೇಖಿಸಿದ ವಿವರಗಳು ಈ ಪುಸ್ತಕದಲ್ಲಿ ಲಭ್ಯವಿವೆ.
©2025 Book Brahma Private Limited.