ಮೋಕ್ಷಗುಂಡಂ ವಿಶ್ವೇಶ್ವರಯ್ಯ ಜೀವನ-ಸಾಧನೆ

Author : ವಿ.ಎಸ್. ನಾರಾಯಣರಾವ್

Pages 432

₹ 203.00

Buy Now


Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಎಂಜಿನಿಯರಿಂಗ್ ವಲಯ ಖ್ಯಾತಿಯ ಸರ್. ಎಂ. ವಿಶ್ವೇಶ್ವರಯ್ಯ ಅವರ ಬದುಕು -ಸಾಧನೆ ಕುರಿತು ತುಂಬಾ ವಿಸ್ತೃತವಾಗಿ ಲೇಖಕ ವಿ.ಎಸ್. ನಾರಾಯಣರಾವ್ ಅವರು ಕಟ್ಟಿಕೊಟ್ಟ ಕೃತಿ ಇದು. ಸರ್. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಬರೆದ ಬರೆಹಗಳಿಗೆ-ಕೃತಿಗಳಿಗೆ ಲೆಕ್ಕವಿಲ್ಲ. ಆದರೆ, ಲೇಖಕರ ವಿಶಿಷ್ಟ ಹಾಗೂ ಅನನ್ಯ ಬರೆಹದ ಕಲೆಯಿಂದ ಸರ್. ಎಂ. ವಿಶ್ವೇಶ್ವರಯ್ಯ ಅವರನ್ನು ಚಿತ್ರಿಸಿದ್ದು ಕೃತಿಯ ಹೆಗ್ಗಳಿಕೆ.

Related Books