ಮನಿ ಪವರ್

Author : ಯು.ಪಿ. ಪುರಾಣಿಕ್‌

Pages 192

₹ 150.00




Year of Publication: 2014
Published by: ಸ್ನೇಹ ಬುಕ್ ಹೌಸ್
Address: # 165, 10ನೇ ಮುಖ್ಯರಸ್ತೆ, ಶ್ರೀನಗರ ಬಸ್ ನಿಲ್ದಾಣ ಬಳಿ, ಶ್ರೀನಗರ, ಬೆಂಗಳೂರು-560050 :
Phone: 09845031335

Synopsys

ಲೇಖಕ ಯು.ಪಿ.ಪುರಾಣಿಕ್ ಅವರು ಹಣದ ಮಹತ್ವ ಕುರಿತು ಬರೆದ ಕೃತಿ-ಮನಿ ಪವರ್. ವಾಸ್ತವದಲ್ಲಿ ಹಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಬದುಕಿನ ಸುಗಮತೆಗಾಗಿ ಹಣ ಬೇಕೇ ಬೇಕು. ಹಣ ಬಳಿಯಿದ್ದರಷ್ಟೇ ಸಾಲದು. ಅದರ ಬಳಕೆಯೂ ಒಂದು ಕಲೆ. ಹಣವನ್ನು ದ್ವಿಗುಗೊಳಿಸುವುದೂ ಸೇರಿದಂತೆ, ಹಣದ ಬಳಕೆಗೆ ಸೇವಾ ಮಹತ್ವವನ್ನು ತಂದುಕೊಡುವುದು ಹಣ ನಿರ್ವಹಣಾಕಾರನ ಜಾಣ್ಮೆಯನ್ನು ಒಳಗೊಂಡಿರುತ್ತದೆ. ಹಣ ಹಾಗೂ ಅದರ ನಿರ್ವಹಣೆ ಈ ಎರಡೂ ತಿಳಿದವ ಮಾತ್ರ ಹಣದ ಶಕ್ತಿಯನ್ನು ತಿಳಿದವನಾಗಿರುತ್ತಾನೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಯು.ಪಿ. ಪುರಾಣಿಕ್‌ - 06 January 2022)

ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರರಾಗಿರುವ ಯು.ಪಿ.ಪುರಾಣಿಕ ಅವರು ಮೂಲತಃ ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದವರಾದರೂ, ಬೆಂಗಳೂರಿನಲ್ಲಿ ನೆಲೆಸಿದವರು.  ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕರು ಹಾಗೂ ದಿ ಬೆಂಗಳೂರು ಸಿಟಿ ಕೋ -ಆಪರೇಟಿವ್ ಬ್ಯಾಂಕ್ ನ ವೃತ್ತಿಪರ ನಿರ್ದೇಶಕರು. ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ ವಿಚಾರಗಳಲ್ಲಿ ಸುಮಾರು ಒಂದು ಸಾವಿರ ಅಂಕಣ ಲೇಖನಗಳನ್ನು ಕನ್ನಡದಲ್ಲಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೇ ವೇಳೆ ಬ್ಯಾಂಕಿಂಗ್ ಹಾಗೂ ಹಣಕಾಸು ತಜ್ಞರಾಗಿ ಚಂದನ ಟಿವಿ ಹಾಗೂ ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮವನ್ನೂ ನಡೆಸುತ್ತಿದ್ದರು.  ಪುರಾಣಿಕ ಅವರು ಕನ್ನಡದಲ್ಲಿ ...

READ MORE

Related Books