ಮೂರನೇ ದಡ

Author : ಎ.ಎನ್. ಪ್ರಸನ್ನ

Pages 208

₹ 220.00




Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: #121, 13ನೇ ಮುಖ್ಯ ರಸ್ತೆ, ಎಂ.ಸಿಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಪ್ರಪಂಚದ ಮಾಂತ್ರಿಕತೆ ಹಾಗೂ ವಾಸ್ತವ ಕಥೆಗಳ ಅನುವಾದವೇ ಈ ಕೃತಿ-ಮೂರನೆ ದಡ. ಲೇಖಕ ಎ.ಎನ್. ಪ್ರಸನ್ನ ಅವರು ಕನ್ನಡೀಕರಿಸಿದ್ದಾರೆ. ಜೀವನವೆಂಬ ನದಿಗೆ ಹುಟ್ಟು-ಸಾವು ಎಂಬ ಎರಡು ದಡಗಳಿದ್ದು, ಅತ್ಯಂತ ಸೂಕ್ಷ್ಮವಾಗಿ ಜೀವನವನ್ನು ಅನುಭವಿಸಿ ಸುರಕ್ಷಿತವಾಗಿ ದಡ ಸೇರಬೇಕು ಎಂಬ ತತ್ವಜ್ಞಾನವು ಇಲ್ಲಿಯ ಕಥೆಗಳ ಆಶಯವಾಗಿದೆ. ಮಾಂತ್ರಿಕತೆಯು ವಾಸ್ತವವಾದವನ್ನುಮರೆ ಮಾಚಬಾರದು. ಅದು ಜೀವನವನ್ನು ಸಮರ್ಥವಾಗಿ ಎದುರಿಸದಂತೆ ತಡೆಯುತ್ತದೆ. ವಾಸ್ತವತೆಯ ಚಿಂತನಾ ಕ್ರಮಗಳು ಕಥೆಗಳ ಜೀವಾಳವಾಗಿವೆ.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books