ಮೂರು ನಾಟಕಗಳು (ಕುರುಕ್ಷೇತ್ರ, ಅಕ್ಕಮಹಾದೇವಿ, ಗೌತಮಬುದ್ಧ)

Author : ಬಿ. ಪುಟ್ಟಸ್ವಾಮಯ್ಯ

Pages 376

₹ 55.00




Year of Publication: 1997
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಪುರಾಣ ಮತ್ತು ಚರಿತ್ರೆಯ ವಸ್ತುಕಲ್ಪನೆಯ ಮೂಲಕ ಕನ್ನಡ ರಂಗಭೂಮಿಯನ್ನು ಮುನ್ನೆಡಿಸಿದ್ದ ಶ್ರೇಷ್ಟ ನಾಟಕಕಾರರಲ್ಲಿ ಬಿ.ಪುಟ್ಟಯ್ಯ ಕೂಡ ಒಬ್ಬರು. ಮೂರು ನಾಟಕಗಳು (ಕುರುಕ್ಷೇತ್ರ, ಅಕ್ಕಮಹಾದೇವಿ, ಗೌತಮಬುದ್ಧ) ಈ ನಾಟಕವು ಕನ್ನಡ ರಂಗಭೂಮಿಗೆ ಹೊಸತರವನ್ನು ತಂದು ಕೊಟ್ಟ ನಾಟಕ. ಪ್ರೇಕ್ಷಕರ ಅಭಿರುಚಿಯನ್ನು ಸಂಸ್ಕರಿಸಿವಲ್ಲಿ ಮೂರು ನಾಟಕಗಳು ಮಹತ್ವದ ಪಾತ್ರವನನ್ನು ವಹಿಸಿದೆ.

About the Author

ಬಿ. ಪುಟ್ಟಸ್ವಾಮಯ್ಯ
(27 May 1897 - 25 January 1984)

ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ  ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ...

READ MORE

Related Books