ಮೃತ್ಯೋರ್ಮಾ ಅಮೃತಂ ಗಮಯ

Author : ಇಂದಿರಾ ಶಿವಣ್ಣ

Pages 156

₹ 115.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಭಯ ಉಂಟು ಮಾಡುವ ರೋಗಗಳು ಆವರಿಸಿದಾಗ ಹೆದರಿಕೆ ಸಹಜ. ಆರೋಗ್ಯ ಹದಗೆಟ್ಟಿದ್ದು, ಅದರಿಂದ ಪಾರಾಗಿರುವುದನ್ನು ಕುರಿತು ಇಂದಿರಾ ಶಿವಣ್ಣ ಅವರು ತಮ್ಮ ಅನುಭವನ ಕಥನ ’ಮೃತ್ಯೋರ್ಮಾ ಅಮೃತಂ ಗಮಯ” ಕೃತಿಯಲ್ಲಿ ವಿವರಿಸಿದ್ದಾರೆ.

ಲೇಖಕರು ಕೃತಿಯ ಕುರಿತು ’ಯಮನ ಉರುಳಿನಿಂದ ಪಾರಾಗಲು ಅಂದು ಮಾರ್ಕೆಂಡೇಯ ಶಿವಲಿಂಗ ಅಪ್ಪಿದ್ದ. ಇಂದು ನಾನು ಯಮನ ಉರುಳಿಂದ ಪಾರಾಗಲು ಆಶ್ರಯಿಸಿದ್ದು ವೈಜ್ಞಾನಿಕ ವೈದ್ಯಕೀಯ ಲೋಕದ ಹೊಸ ಆವಿಷ್ಕಾರ- ’ಮಾನವ ಅಂಗಾಂಗದ ಕಸಿ’. ಎಂದಿದ್ದಾರೆ. ಇಂತಹ ಅರ್ಥಪೂರ್ಣ ಮಾಹಿತಿ ಇಲ್ಲಿದೆ.

About the Author

ಇಂದಿರಾ ಶಿವಣ್ಣ

ಲೇಖಕಿ ಇಂದಿರಾ ಶಿವಣ್ಣ ಅವರು 1949 ಜೂನ್‌ 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಲೀ ತಾಲ್ಲೂಕಿನ ವಿಜಯಪುರದಲ್ಲಿ ಜನಿಸಿದರು. ಕನ್ನಡ  ಹಾಗೂ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರುವ ಇವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸಿದ್ದಾರೆ.  ಇಂದಿರಾ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.   ಇವರ ಪ್ರಮುಖ ಕೃತಿಗಳೆಂದರೆ ಮಧುರ, ಸಿಂಧೂರ, ಭ್ರಮರ, ಗಗನದಿಂದ ಗೂಡಿಗೆ, ಹಾರಬಲ್ಲೆವು ನಾವು (ಕಾದಂಬರಿ), ಚಂದಿರಾ, ಸರಪಳಿಗಳು (ಕಥಾ ಸಂಕಲನ), ಭಾವಗಳು ಸಾಲುಗಳಾದಾಗ, ಪರಿವೇಷ, ಮನೋರೇಖೆಗಳು (ಕವನ ಸಂಕಲನಗಳು), ತಿರುಮಲಾಂಬ, ಶ್ಯಾಮಲಾದೇವಿ, ನುಗ್ಗೆಹಳ್ಳಿ ಪಂಕಜ (ಜೀವನ ಚರಿತ್ರೆ) ನಗರ್ತ ...

READ MORE

Related Books