ಮುಖತಃ

Author : ಎನ್‌. ಗಾಯತ್ರಿ

Pages 224

₹ 180.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08026617100

Synopsys

ಲೇಖಕಿ ಡಾ.ಎನ್.ಗಾಯತ್ರಿ ಅವರು ಆಗಾಗ ಗಣ್ಯರೊಂದಿಗೆ ನಡೆಸಿದ ಸಂರ್ದಶನಗಳ ಸಂಕಲನ-ಮುಖತಃ. ಸಂದರ್ಶನದ ಉದ್ದೇಶಗಳು, ಆ ಮೂಲಕ ಓದುಗರಿಗೆ ತಲುಪಿಸುವ ಸಂದೇಶ, ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಪ್ರಶ್ನೆಗಳು, ಅವುಗಳನ್ನು ನಿರೂಪಿಸುವ ಶೈಲಿ, ಆಯ್ದ ವಿಷಯ ವಸ್ತುಗಳ ಮೌಲಿಕತೆ ಇತ್ಯಾದಿ ಅಂಶಗಳ ದೃಷ್ಟಿಯಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

About the Author

ಎನ್‌. ಗಾಯತ್ರಿ
(17 January 1957)

ಒಒಒಒ ...

READ MORE

Related Books