ಮುತ್ತುರಾಜ್

Author : ಯು. ಎನ್. ಸಂಗನಾಳಮಠ

Pages 192

₹ 0.00




Year of Publication: 2013
Published by: ಸಿನಿಮಾ ಸಾಹಿತ್ಯ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಯು. ಎನ್.‌ ಸಂಗನಾಳಮಠ ಅವರು ಡಾ. ರಾಜ್‌ ಕುಮಾರ್‌ ಜೀವನ ದರ್ಶನ ಸಾಧನೆಯ ಸಮಗ್ರ ಸಂಗ್ರಹ. ವರನಟ ಡಾ. ರಾಜಕುಮಾರ ಅವರ ಈ ಹಿಂದಿನ ಹೆಸರು-ಮುತ್ತುರಾಜ್. ಅವರು ಹೇಗೆ  ರಾಜಕುಮಾರ್ ಆದರು. ತದನಂತರ ಅವರ ಸಾಧನೆಗಳು ಹೀಗೆ ಸಮಗ್ರವಾಗಿ ಚಿತ್ರಣ ನೀಡಿರುವ ಕೃತಿ.  

About the Author

ಯು. ಎನ್. ಸಂಗನಾಳಮಠ

ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್‌ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್‌ ಎಸ್. ಎನ್. ಅವರ ಕಾವ್ಯನಾಮ. ...

READ MORE

Related Books