ನಾವೂ ಮೋಸ ಮಾಡ್ತೀವಿ - ಏನೀಗ

Author : ಎನ್ ರವೀಂದ್ರ ಕುಮಾರ್

Pages 92

₹ 100.00




Year of Publication: 2020
Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಬೆಂಗಳೂರು-58
Phone: 09844794345

Synopsys

ಲೇಖಕ ಎನ್. ರವೀಂದ್ರಕುಮಾರ ಅವರು ಬರೆದ ಲೇಖನಗಳ ಸಂಗ್ರಹ ಕೃತಿ ಇದು. ತಮ್ಮ ಜೀವನಾನುಭವದಲ್ಲಿ ಕಂಡುಂಡ ಹತ್ತು ಹಲವು ಘಟನೆ-ಸನ್ನಿವೇಶ-ಪಾತ್ರಗಳು ಹೀಗೆ ವೈವಿಧ್ಯತೆಗಳನ್ನು ಕಥೆಯಾಗಿ, ಹಾಸ್ಯಮಯವಾಗಿ ವಿವರಿಸಿದ ಲಲಿತ ಪ್ರಬಂಧಗಳನ್ನು ಸಂಕಲಿಸಿದ್ದಾರೆ. ಪ್ರಕೃತಿ-ಸಾಮಾಜಿಕ ವಿದ್ಯಮಾನಗಳು-ಪ್ರೀತಿ ಹೀಗೆ ವಸ್ತು ವೈವಿಧ್ಯತೆಗಳೇ ಇವುಗಳ ಜೀವಾಳ. 

Excerpt / E-Books

---

Related Books