ನಭಾರಣ್ಯದ ಮಾಯಾಮೃಗ

Author : ರೋಹಿತ್ ಚಕ್ರತೀರ್ಥ

Pages 192

₹ 130.00




Year of Publication: 2015
Published by: ವಿಕ್ರಮ್ ಪ್ರಕಾಶನ
Address: ನಂ.24 ಎ, 5ನೇ ಮುಖ್ಯರಸ್ತೆ, 2ನೇ ತಿರುವು, ಕಾಫಿ ಬೋರ್ಡ್ ಲೇಔಟ್, ಹೆಬ್ಬಾಳ, ಕೆಂಪಾಪುರ, ಬೆಂಗಳೂರು- 24

Synopsys

‘ನಭಾರಣ್ಯದ ಮಾಯಾಮೃಗ’ ಲೇಖಕ ರೋಹಿತ್ ಚಕ್ರತೀರ್ಥ ಅವರ ಕೃತಿ. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಮೊದಲಾರ್ಧ ಭಾಗ ಹೆಚ್ಚು ಖಭೌತ ವಿಜ್ಞಾನಕ್ಕೆ ಮತ್ತು ಉಳಿದ ಅರ್ಧ ಭಾಗ ಮಂಗಳ, ಪ್ಲೂಟೊ, ಲಗ್ರಾಂಜ್ ಬಿಂದಿ ಇತ್ಯಾದಿ ವಿಷಯಗಳಿಗೆ ಮೀಸಲಾಗಿದೆ. ಲೇಖಕರು ಕ್ಲಿಷ್ಟ ವಿಷಯಗಳನ್ನು ವಿವರಿಸಲು ಹಲವಾರು ಉಪಮೆಗಳನ್ನು ಕೊಟ್ಟು ವಿವರಿಸಲು ಪ್ರಯತ್ನಿಸಿದ್ದಾರೆ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books