ನಾಗರಿಕತೆಯ ಕಥೆ ಸಂಪುಟ-3 ಸೀಜರ್ ಮತ್ತು ಕ್ರಿಸ್ತ ಭಾಷೆ

Author : ವಿವಿಧ ಅನುವಾದಕರು

Pages 910

₹ 1000.00




Year of Publication: 2008

Synopsys

ಸೀಜರ್ ನಿಂದ ಹಿಡಿದು ಕ್ರಿಸ್ತನವರೆಗಿನ ಹರವನ್ನು ಹೊಂದಿರುವ ನಾಗರಿಕತೆಯ ಕಥೆಯ ಮೂರನೆಯ ಸಂಪುಟವು ಕಾಲದ ದೃಷ್ಟಿಯಿಂದ ಕ್ರಿ.ಪೂ. 800ರಿಂದ ಕ್ರಿ.ಶ. 325ರವರೆಗಿನ ಚರಿತ್ರೆಯನ್ನಷ್ಟೇ ಅಲ್ಲದೆ, ಈ ಕಾಲದ ಸರ್ಕಾರ, ಉದ್ಯಮ, ರೀತಿ-ನೀತಿಗಳು, ಶಿಕ್ಷಣ, ಸಾಹಿತ್ಯ, ಧರ್ಮ ಮತ್ತು ಕಲೆಗಳ ವಿಚಾರವನ್ನು ತಾರ್ಕಿಕ ಸುಸಂಬದ್ಧತೆಯಿಂದ ಚರ್ಚಿಸುತ್ತದೆ. ಸ್ಟೋಯಿಕ್ರು , ಗ್ರೀಕ್ ವಿಜಯ, ಅಲ್ಪಜನತಂತ್ರ, ಸೀಜರ್, ಆ್ಯಂಟನಿ, ಅಗಸ್ಟಸ್ ಇವರುಗಳ ವಿಚಾರ, ಅರ್ಥವ್ಯವಸ್ಥೆ, ಸಾಂಸ್ಕೃತಿಕ ಅವನತಿ, ಅಲ್ಲಿನ ನಗರಗಳು, ಏಸುಕ್ರಿಸ್ತ, ಕ್ರಿಶ್ಚಿಯನ್ ಧರ್ಮ, ಚರ್ಚನ ಬೆಳವಣಿಗೆ, ರೋಮ್ ನ ಪತನದ ಕುರಿತ ಮಾಹಿತಿಗಳನ್ನು ಈ ಸಂಪುಟವು ವಿವರಿಸುತ್ತದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books