ನಾಗರಿಕತೆಯ ಕಥೆ ಸಂಪುಟ-4 ಧರ್ಮಶ್ರದ್ಧೆಯ ಯುಗ

Author : ವಿವಿಧ ಅನುವಾದಕರು

Pages 1650

₹ 1000.00




Year of Publication: 2012

Synopsys

ಈ ಬೃಹತ್ ಸಂಪುಟ ನಾಗರಿಕತೆಯ ಕಥೆಯ ಮಾಲಿಕೆಯಲ್ಲಿ ಐದನೆಯದು. ಇದರ ಕಾಲವ್ಯಾಪ್ತಿ ಕ್ರಿ.ಶ. 325ರಿಂದ 130 . ಕ್ರೈಸ್ತ, ಇಸ್ಲಾಂ ಮತ್ತು ಯಹೂದ್ಯ ಧರ್ಮಗಳು, ಅವುಗಳ ಜನರ ಜಿವನ, ಸಂಸ್ಕೃತಿ, ಮತ್ತು ಆ ಕಾಲದ ಮಹತ್ವ‌ವನ್ನು ಈ ಕೃತಿಯೂ ವಿವರಿಸುತ್ತದೆ. ಪೇಗನ್ ಧರ್ಮ, ನಂತರದ ಕ್ರೈಸ್ತ ಧರ್ಮದ ಪ್ರಗತಿ, ಬ್ರಿಟನ್, ಫ್ರಾನ್ಸ್, ಪರ್ಷಿಯಾಗಳ ರಾಜಕೀಯ, ಸಾಂಸ್ಕೃತಿಕ ವಾತಾವರಣ, ಇಸ್ಲಾಂ ಮತ್ತು ಯಹೂದ್ಯ ನಾಗರಿಕತೆಗಳು, ಕತ್ತಲ ಯುಗ, ಕೈಸ್ತಧರ್ಮದ ಉನ್ನತಿ, ಆರ್ಥಿಕ ಕ್ರಾಂತಿ, ಚರ್ಚ್ ಮತ್ತು ಪೋಪ್ ನ ಪ್ರಭುತ್ವ, ಕಲೆಗಳ ಪುನರುತ್ಥಾನ, ತಾರ್ಕಿಕ ಜಗತ್ತು ಮತ್ತು ರಮ್ಯ ಕಾವ್ಯ, ಡಾಂಟೆಯ ಕುರಿತು ಮತ್ತು ಅವರ ಕಾವ್ಯಗಳ ಕುರಿತ ವಿವರಗಳನ್ನು ಈ ಸಂಪುಟವು ವಿವರಿಸುತ್ತದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books