ನಗೆ ನವಿಲು

Author : ಜ್ಯೋತ್ಸ್ನಾ ಕಾಮತ್

Pages 88

₹ 55.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900

Synopsys

ನಗೆ ನವಿಲು- ಜ್ಯೋತ್ಸ್ನಾ ಕಾಮತ್ ಅವರ ತಿಳಿ ಹಾಸ್ಯದ ಬರಹಗಳು ಇಲ್ಲಿ ಸಂಕಲನಗೊಂಡಿವೆ. ದೈನಂದಿನ ವ್ಯವಹಾರಗಳಲ್ಲಿನ ಪುಟ್ಟ ವಿಚಾರಗಳಿಗೆ ಸ್ವಾರಸ್ಯಕರ ತಿರುವು ನೀಡುವ ಕಲೆ ಲೇಖಕಿಗೆ ಸಿದ್ಧಿಸಿದೆ. ಪರಸ್ಪರ ಹೇಳಿಕೊಂಡಾಗ ಖುಷಿ ನೀಡಬಲ್ಲದು. ಲೇಖಕಿಯ ಅನುಭವದಲ್ಲಿನ ಒಂದೊಂದು ಸಂದರ್ಭ-ಸನ್ನಿವೇಶಗಳಲ್ಲಿನ ಸಂಗತಿಗಳೇ. ಬದುಕಿನ ಕ್ಷಣಗಳನ್ನು ಬಿಂಬಿಸುತ್ತವೆ. ವ್ಯಂಗ್ಯ-ವಿಡಂಬನಾತ್ಮಕವಾದ ಬರಹಗಳು ವ್ಯಕ್ತಿ ಹಾಗೂ ಸಮಾಜದ ಆರೋಗ್ಯಕ್ಕೆ ಉತ್ತಮ ಪ್ರೇರಣೆ ನೀಡುವಂತಿವೆ. 

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books