
ನಗಬೇಕು, ನಗಿಸಬೇಕು, ಅದು ನನ್ನ ಧರ್ಮ ,ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ. ನಕ್ಕು ಹಗುರಾಗಬೇಕು. ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ. ನಗು ಬಲ್ಲಮನುಷ್ಯನಿಗೆ ರೋಗವಿಲ್ಲ. ನಗುವಿಗೆ ಲೈಸನ್ಸ್ ಬೇಕಿಲ್ಲ. ಮತ್ತೊಬ್ಬರನ್ನೂ ನಗಿಸಬೇಕು.ನಗುವುದೇ ಸ್ವರ್ಗ. ಅಳುವುದೇ ನರಕ, ನಗು ಒತ್ತಡವನ್ನು ಕಡಿಮೆಮಾಡುತ್ತದೆ.ನಗು ಒಳ್ಳೆಯ ವ್ಯಾಯಾಮ.ಈ ಕೃತಿಯಲ್ಲಿ ನಿಮ್ಮನ್ನು ನಗಿಸುವ 200ಕ್ಕೂ ಹೆಚ್ಚು ಜೋಕ್‌ಗಳಿವೆ.
©2025 Book Brahma Private Limited.