ನಮ್ಮ ಪ್ರಪಂಚ

Author : ಸಿ.ಆರ್‌. ಕೃಷ್ಣರಾವ್

Pages 300

₹ 450.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು.

Synopsys

“ನಮ್ಮ ಪ್ರಪಂಚ' ಎಂಬ ಹೆಸರೇ ಸೂಚಿಸುವಂತೆ ಇದು ಎಲ್ಲ ದೇಶಗಳ ಸಂಕ್ಷಿಪ್ತವಾದ ವಿವರಣೆ ಕೃತಿಯಲ್ಲಿದೆ. ವಿಶ್ವದ ಪ್ರತಿಯೊಂದು ದೇಶದ ಇತಿಹಾಸ,ಸಂಸ್ಕೃತಿಕ,ರಾಜಕೀಯ ವಿದ್ಯಮಾನಗಳುನ್ನು ವಿವರಿಸಲಾಗಿದೆ.ನಮ್ಮ ಪ್ರಪಂಚ ಅಂಕಿಅಂಶಗಳು, ನಕ್ಷೆ ಇವೆಲ್ಲವನ್ನೂ ಒಳಗೊಂಡಿರುವ ಹೊತ್ತಿಗೆ, ಇದು ಇತಿಹಾಸ-ಭೂಗೋಳ ಸಂಭದಿಸಿದ ಮಾಹಿತಿಯನ್ನು ಪರಿಚಯಿಸುತ್ತದೆ. ಪ್ರತಿಯೊಂದು ದೇಶದ ಇತಿಹಾಸದ ಪ್ರಮುಖ ಘಟನೆಗಳ ಹಿನ್ನಲೆಯನ್ನು ವಿವರಿಸಲಾಗಿದೆ. ಆಯಾ ದೇಶಗಳ ಪ್ರಸಕ್ತ ಪರಿಸ್ಥಿತಿ ಮತ್ತು ಐತಿಹಾಸಿಕ ಹಿನ್ನಲೆಯಗಳ ಕುರಿತು ವಿವರಿಸಲಾಗಿದೆ. ಪ್ರಮುಖ ಧರ್ಮಗಳು, ಭೂಖಂಡಗಳು, ಸಾಗರಗಳು ಬಗ್ಗೆ ಸಂಕ್ಷಿಪ್ತ ಚಿತ್ರಣ ಈ ಪುಸ್ತಕದಲ್ಲಿದೆ.

About the Author

ಸಿ.ಆರ್‌. ಕೃಷ್ಣರಾವ್

ವಿದ್ವಾಂಸ,  ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಸಿ.ಆರ್‌. ಕೃಷ್ಣರಾವ್‌ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 2023 ಸೆಪ್ಟೆಂಬರ್ 10 ನಿಧನ.  ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ.  'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.    ...

READ MORE

Related Books