ನಮ್ಮೊಳಗೊಬ್ಬ

Author : ಎರ‍್ರೆಪ್ಪಗೌಡ ಚಾನಾಳ್‌

Pages 180

₹ 175.00

Buy Now


Published by: ಆರ್‌ಡಿಸಿ ಪ್ರಕಾಶನ ನೀಲಗುಂದ, ಗದಗ

Synopsys

ಕುಗ್ರಾಮಗಳಿಂದ ಬಂದು ಉನ್ನತ ಶಿಕ್ಷಣ ಪಡೆದು ದೊಡ್ಡ ಸಾಧನೆ ಮಾಡಿದ ಹಲವರು ಸಮಾಜದಲ್ಲಿದ್ದಾರೆ. ಯುವಜನರಿಗೆ ಆ ವ್ಯಕ್ತಿಗಳ ಬದುಕು ನಿಜಕ್ಕೂ ಮಾದರಿ. ಅಂತಹವರಲ್ಲಿ ಐ.ಪಿ.ಎಸ್‌. ಅಧಿಕಾರಿ ರವಿ ಡಿ. ಚನ್ನಣ್ಣನವರ್ ಪ್ರಮುಖರು.
 

ಅವರ ಬಾಲ್ಯದ ಸ್ನೇಹಿತ ಎರ‍್ರೆಪ್ಪಗೌಡ ಚಾನಾಳ್‌ ಅವರು ಈ ಕೃತಿಯನ್ನು ರಚಿಸಿದ್ದಾರೆ. ಕ್ಲೀನರ್‌, ಸಪ್ಲೆಯರ್‌ ಆಗಿ ದುಡಿದ ನಂತರ ಪೊಲೀಸ್‌ ಅಧಿಕಾರಿಯಾಗಿ ರವಿ ಅವರು ಉನ್ನತ ಹುದ್ದೆಗೇರಿದ ಬಗೆಯನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ . ಒಟ್ಟು 34 ಅಧ್ಯಾಯಗಳಲ್ಲಿ ರವಿ ಅವರ ಬದುಕನ್ನು ಚಿತ್ರಿಸಿದ್ದಾರೆ.

 

Related Books