ನನ್ನ ಕುದುರೆ

Author : ಸಿದ್ಧಯ್ಯ ಪುರಾಣಿಕ

Pages 16

₹ 40.00




Year of Publication: 2018
Published by: ಪ್ರಥಮ್ ಬುಕ್ಸ್‌
Address: #621, 1ನೇ ಮಹಡಿ, 5ನೇ ಅಡ್ಡರಸ್ತೆ, ಒಎಂಬಿಆರ್ ಲೇಔಟ್, ಲಕ್ಷ್ಮಮ್ಮ ಲೇಔಟ್, ಬಾಣಸವಾಡಿ, ಬೆಂಗಳೂರು-560043
Phone: 08041159009

Synopsys

ಪ್ರಥಮ್ ಬುಕ್ಸ್ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಗುಚ್ಛದಡಿ ಹೊಸ ಚಿತ್ರಗಳೊಂದಿಗೆ ಪ್ರಕಟಗೊಂಡಿರುವ ಡಾ. ಸಿದ್ಧಯ್ಯ ಪುರಾಣಿಕ ಅವರ ‘ನನ್ನ ಕುದುರೆ’ ಪದ್ಯಕ್ಕೆ ಕಲ್ಯಾಣಿ ನರವ್ಣೇ ಚಿತ್ರ ಬಿಡಿಸಿದ್ದಾರೆ. ಪ್ರಥಮ್ ಬುಕ್ಸ್ ಲಾಭಾಪೇಕ್ಷ ರಹಿತ ಪ್ರಕಟಣಾ ಸಂಸ್ಥೆಯಾಗಿದ್ದು ಟಾಟಾ ಟ್ರಸ್ಟ್ ನ ಪರಾಗ್ ಮುಂದಾಳತ್ವದಲ್ಲಿ ಈ ಪುಸ್ತಕ ಹೊರಬಂದಿದೆ. ನಾನಾ ವಯೋಮಾನದ ಮಕ್ಕಳಿಗೆ ಪ್ರಥಮ್ ಬುಕ್ಸ್ ನ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

About the Author

ಸಿದ್ಧಯ್ಯ ಪುರಾಣಿಕ
(18 June 1918 - 05 September 1994)

ಕಾವ್ಯಾನಂದ ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು 1918 ಜೂನ್ 18ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ ಹಾಗೂ ಪದವಿ ಶಿಕ್ಷಣ ಪಡೆದಿದ್ದರು.  ತಹಸೀಲ್ದಾರರಾಗಿ ವೃತ್ತಿ ಆರಂಭಿಸಿದ್ದ ಇವರು ಸರ್ಕಾರದ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿ ಲೇಬರ್ ಕಮೀಷನರಾಗಿ ಕೆಲಸ ಮಾಡಿ ನಿವೃತ್ತರಾದರು.  ಇವರಿಗೆ ಭಾರತೀಯ ಭಾಷಾ ಪರಿಷತ್ತಿನಿಂದ ಪ್ರಥಮ ಬಿಲ್ವಾರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.  ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕಲಬುರ್ಗಿಯಲ್ಲಿ ನಡೆದ ಐವತ್ತೆಂಟನೆಯ ಕನ್ನಡ ಸಾಹಿತ್ಯ ...

READ MORE

Related Books