ನನ್ನದೊಂದು ಕನಸಿದೆ

Author : ನ. ರವಿಕುಮಾರ್

Pages 82

₹ 75.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

‘ನನ್ನದೊಂದು ಕನಸಿದೆ’ ಲೇಖಕ ನ. ರವಿಕುಮಾರ್ ಅವರು ಸಂಪಾದಿಸಿ ಅನುವಾದಿಸಿರುವ ಕೃತಿ. ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಹತ್ತು ಭಾಷಣಗಳಿವೆ. ಮಾತುಗಳಲ್ಲಿ ಮಾನವತೆ ಮಿಡಿದ ಪ್ರಖ್ಯಾತರ ಭಾಷಣಗಳನ್ನುಇಲ್ಲಿ ನಿರೂಪಿಸಲಾಗಿದೆ.

ಗ್ರೀಸ್ ದೇಶದ ತತ್ವಜ್ಞಾನಿ ಸಾಕ್ರಟೀಸ್, ಗೌತಮ ಬುದ್ಧ, ಪ್ರಸಿದ್ಧ ನಾಟಕಕಾರ ಶೆಕ್ಸ್ ಪಿಯರ್, ಪ್ರಸಿದ್ಧ ಸಮಾಜವಾದಿ ಕಾರ್ಲ್ ಮಾರ್ಕ್ಸ್, ಅಬ್ರಹಾಂ ಲಿಂಕನ್‌, ಚಾರ್ಲಿ ಚಾಪ್ಲಿನ್, ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಪ್ಯಾಬ್ಲೋ ನೆರೂಡಾ, ಅಂಗ್ ಸಾನ್ ಸೂಕಿ ಅವರ ಪ್ರಸಿದ್ಧ ಭಾಷಣಗಳು ಕನ್ನಡಿಗರಿಗೂ ದಕ್ಕುವಂತೆ ಅನುವಾದಕರು ಈ ಕೃತಿಯನ್ನು ಪ್ರಕಟಿಸಿದ್ದಾರೆ.

About the Author

ನ. ರವಿಕುಮಾರ್
(02 February 1969)

ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ  500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ,  ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು.  ಕರ್ನಾಟಕ ಪ್ರಕಾಶಕರ ...

READ MORE

Related Books