ನವಿಲೂರ ಸಂತೆ

Author : ವನಿತಾ ಅಣ್ಣಯ್ಯ ಯಾಜಿ

Pages 16

₹ 85.00




Year of Publication: 2021
Published by: ಎಲ್ಲರ ಪುಸ್ತಕ
Phone: 9141184535

Synopsys

ವನಿತಾ ಅಣ್ಣಯ್ಯ ಯಾಜಿ ಅವರ ಚಿತ್ರ ಪುಸ್ತಕ ನವಿಲೂರ ಸಂತೆ. ಈ ಚಿತ್ರ ಪುಸ್ತಕವು ಮಕ್ಕಳಿಗೆ ದಿನನಿತ್ಯದ ಪದಾರ್ಥಗಳನ್ನು ಗುರುತಿಸಲು ನೆರವಾಗುತ್ತದೆ. ಪ್ರತಿನಿತ್ಯದ ಕೊಡುಕೊಳ್ಳುವ ವ್ಯವಹಾರದಲ್ಲಿ ಸಮಾಜದ ಪ್ರತಿಯೊಬ್ಬರ ಸಹಬಾಳ್ವೆ, ಸಹಭಾಗಿತ್ವವನ್ನು ಪರಿಚಯಿಸಲು ಈ ಪುಸ್ತಕವನ್ನು ರೂಪಿಸಲಾಗಿದೆ

About the Author

ವನಿತಾ ಅಣ್ಣಯ್ಯ ಯಾಜಿ

ವನಿತಾ ಅಣ್ಣಯ್ಯ ಯಾಜಿ. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ವನಿತಾ, ಕಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಪುಸ್ತಕಗಳನ್ನು ವನಿತಾ ಅವರು ರಚಿಸಿದ್ದು ತಮ್ಮ ಮಗಳು ಸುರಗಿಗಾಗಿ. ಮಗಳ ಕಲಿಕೆಯ ದೃಷ್ಟಿಯಿಂದ ಮಗಳಿಗೋಸ್ಕರವೇ ತಾವೇ ಕೈಯಲ್ಲಿ ಚಿತ್ರಿಸಿ ಬಟ್ಟೆಯ ಮುಖಪುಟವನ್ನು ಹೊದಿಸಿ ತಯಾರು ಮಾಡಿದ ಪುಸ್ತಕಗಳು ಇಂದು ಅಚ್ಚಾಗಿ ಪ್ರಕಟವಾಗಿವೆ. ...

READ MORE

Related Books