ನಾಯಕತ್ವದ ದಾರಿ ಪಂಚತಂತ್ರದ ಮಾದರಿ

Author : ಮಹಾಬಲ ಸೀತಾಳಭಾವಿ

Pages 178

₹ 110.00




Year of Publication: 2011
Published by: ವಸಂತ ಪ್ರಕಾಶನ
Address: ಬೆಂಗಳೂರು
Phone: 08022443996

Synopsys

ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ ‘ನಾಯಕತ್ವದ ದಾರಿ ಪಂಚತಂತ್ರದ ಮಾದರಿ’. ಈ ಕೃತಿಯಲ್ಲಿ ಲೇಖಕರು ಮಕ್ಕಳಿಗಾಗಿ ಪಂಚತಂತ್ರದ ಕತೆಗಳನ್ನು ಹೆಣೆದಿದ್ದಾರೆ. ಆ ಮೂಲಕ ನಾಯಕತ್ವದ ದಾರಿಯನ್ನು ತೋರಿಸಿದ್ದಾರೆ. ಲೂಯಿಸ್ ಎಸ್.ಆರ್ ವಾಸ್ ಮತ್ತು ಅನಿತಾ ಎಸ್. ಆರ್ ವಾಸ್ ಅವರ ಮೂಲ ಕೃತಿಯನ್ನು ಲೇಖಕ ಮಹಾಬಲ ಸೀತಾಳಭಾವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 60ಕ್ಕೂ ಹೆಚ್ಚು ಕತೆಗಳು ಈ ಕೃತಿಯಲ್ಲಿವೆ. 

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books