ನೀತಿ ಕಥೆಗಳು

Author : ವಿವಿಧ ಲೇಖಕರು

Pages 120

₹ 70.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ‘ವಿನೋದ ಕಥೆಗಳು‘, ‘ಜಾಣ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಇಂತಹ ಪುಸ್ತಕಗಳ ಸಾಲಿನಲ್ಲಿ ‘ನೀತಿ ಕಥೆಗಳು’ ಒಂದು.

About the Author

ವಿವಿಧ ಲೇಖಕರು

. ...

READ MORE

Related Books