ತುಂಬ ಶ್ರೀಮಂತವಾಗಿ ಚಿತ್ರಿಸಿದ ಈ ಜೀವನ ಚರಿತ್ರೆ ಯಾವುದೇ ಆಡಂಬರವಿಲ್ಲದ ಒಬ್ಬ ಪ್ರಧಾನಮಂತ್ರಿಯ ಗೆಲುವನ್ನು ಕಟ್ಟಿಕೊಡುತ್ತದೆ. ವಿಜೃಂಭಣೆಗೆ ಒಳಪಟ್ಟ ನಮ್ಮ ಎಲ್ಲಾ ಪ್ರಧಾನಮಂತ್ರಿಗಳಿಗಿಂತಲೂ ಗೌಡರು ಅತ್ಯಂತ ಹೆಚ್ಚು ತಳಮಟ್ಟದ ಜನಸಂಪರ್ಕವನ್ನು ಹೊಂದಿದ್ದರು. ಅವರು ಹೆಚ್ಚು ಕಾಲ ಪ್ರಧಾನಿಯಾಗಿ ಉಳಿಯಲಿಲ್ಲ ಎಂಬುದು ದುರದೃಷ್ಟಕರ, ಅವರು ಉಳಿದಿದ್ದರೆ ಭಾರತದ ಪ್ರಜಾಪ್ರಭುತ್ವಕ್ಕೆ ಇನ್ನೂ ಹೆಚ್ಚಿನ ಆಶ್ವಾಸನೆ ಸಿಗುತ್ತಿತ್ತು ಮತ್ತು ಅದರ ಬೇರುಗಳು ಇನ್ನಷ್ಟು ಬಲಗೊಳ್ಳುತ್ತಿದ್ದವು - ಸಯೀದ್ ನಬ್ಬಿ, ಪತ್ರಕರ್ತರು ಮತ್ತು ಬರಹಗಾರರು
https://m.vijaykarnatakaepaper.com/imageview_184088_53726206_4_1_02-04-2023_8_i_1_sf.html
©2023 Book Brahma Private Limited.