ನೆನಪಿನ ಅಂಗಳದಲ್ಲಿ ವೈಯೆನ್ಕೆ, ವಡ್ಡರ್ಸೆ, ಪೂಜಾರಿ…

Author : ಚಿದಂಬರ ಬೈಕಂಪಾಡಿ

Pages 172

₹ 140.00




Year of Publication: 2017
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕ ಚಿದಂಬರ ಬೈಕಂಪಾಡಿಯವರ ಬರಹಗಳ ಒಟ್ಟು ಸಂಗ್ರಹ ರೂಪ ’ನೆನಪಿನ ಅಂಗಳದಲ್ಲಿ ವೈಯೆನ್ಕೆ, ವಡ್ಡರ್ಸೆ, ಪೂಜಾರಿ…’ ಪುಸ್ತಕ. ಪತ್ರಕರ್ತ ವೃತ್ತಿಯ ಹಿರಿಯರನ್ನು ಗೌರವಿಸುತ್ತಾ ಅವರಿಂದ ಕಲಿಯಬೇಕಾದುದನ್ನು ಕಲಿಯುತ್ತಾ ವಯಸ್ಸಿಗೆ ಸಹಜವಾಗಿ ವ್ಯಂಗ್ಯ – ಕೀಟಲೆಯ ಧಾಟಿಯಲ್ಲಿ ಕೆಲವು ಪ್ರಸಂಗಗಳನ್ನು ವಿವರಿಸಿದ್ದಾರೆ.

About the Author

ಚಿದಂಬರ ಬೈಕಂಪಾಡಿ

. ...

READ MORE

Related Books