ನೇತ್ರದಂದದೆ ನೋಟ

Author : ಕವಿತಾ ಆಡೂರು

Pages 184

₹ 150.00




Year of Publication: 2017
Published by: ಬ್ರಹ್ಮಶ್ರೀ ಪ್ರಕಾಶನ
Address: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ, ಅನೂಚಾನ ನಿಲಯ, ಅಂಚೆ: ಇಡ್ಕಿದು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

Synopsys

ಲೇಖಕಿ ಕವಿತಾ ಆಡೂರು ಅವರು ದಿವಿಜಿ ಅವರ ಕಗ್ಗಗಳನ್ನು ಅಧ್ಯಯನ ಮಾಡಿ ತದನಂತರ ಹೊಳೆದ ವಿಚಾರಗಳನ್ನು ಭಾವಗಳನ್ನು ಒಂದೆಡೆ ಸೇರಿಸಿದ ಕೃತಿ ಇದು. ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ ಎಂದೇ ಲೇಖಕಿಯು ಈ ಕೃತಿಗೆ ಉಪಶೀರ್ಷಿಕೆ ನೀಡಿದ್ದಾರೆ. ಹಿರಿಯ ಕವಿ ಡಿವಿಜಿ ಅವರ ಒಟ್ಟು ವಿಚಾರ-ಭಾವಗಳಿಗೆ ಧಕ್ಕೆ ಆಗದ ಹಾಗೆ ತಮ್ಮದೇ ವಿಚಾರಗಳೊಂದಿಗೆ ಕಗ್ಗಗಳಿಗೆ ಅರ್ಥವ್ಯಾಪ್ತಿಗಳನ್ನು ನೀಡುತ್ತಾ ಬಂದಿದ್ದು, ಈ ಕೃತಿಯ ವಿಶೇಷ.

About the Author

ಕವಿತಾ ಆಡೂರು

ಲೇಖಕಿ ಕವಿತಾ ಆಡೂರು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣಗಾರ್ತಿ. ಮಂಕುತಿಮ್ಮನ ಕಗ್ಗದ ಪ್ರಸಿದ್ಧ ವಾಚಕಿಯೂ ಹೌದು.  ಕೃತಿಗಳು: ನೇತ್ರದಂದದೆ ನೋಟ (ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ) ಪ್ರಶಸ್ತಿ-ಪುರಸ್ಕಾರಗಳು: ಸಿ.ಆರ್.ಭಟ್ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ಲಭಿಸಿದೆ. ...

READ MORE

Related Books