ನ್ಯೂಸ್ ಫ್ಯಾಕ್ಟರಿ

Author : ಯಲ್ಲಂಪಲ್ಲಿ ವಿ. ಅಮರನಾಥ

Pages 120

₹ 150.00




Year of Publication: 2020
Published by: ಜೋಹಾರ್ ಪಬ್ಲಿಕೇಷನ್
Address: #3, ಕನಕಲಕ್ಷ್ಮೀ ಕೃಪ, 5ನೇ ಬ್ಲಾಕ್, 2ನೇ ಸ್ಟೇಜ್, ಬಿಡಿಎ ಕಾಂಪ್ಲೆಕ್ಸ್ ಹಿಂಭಾಗ, ನಾಗರಭಾವಿ ಬೆಂಗಳೂರು, ಕರ್ನಾಟಕ - 560072
Phone: 8050233270

Synopsys

ಯಲ್ಲಂಪಲ್ಲಿ ವಿ. ಅಮರನಾಥರ ಮೊದಲ ಕೃತಿ ‘ನ್ಯೂಸ್ ಫ್ಯಾಕ್ಟರಿ’. ಮುದ್ರಣ ಹಾಗೂ ವಿದ್ಯುನ್ಮಾನ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬರುವವರಿಗೆ ಉಪಯುಕ್ತ ಕೃತಿ ಇದಾಗಿದ್ದು ನ್ಯೂಸ್ ರೂಂ ದಿನಚರಿ, ನ್ಯೂಸ್ ಡೆಸ್ಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮಾಹಿತಿ ಕೊಡುವ ವಿಧಾನಗಳು, ಸುದ್ದಿ ಬರೆಯುವ ವಿಧಾನಗಳು, ಎವಿ (Anchor & Visual) ಬರೆಯೋದು ಹೇಗೆ..?, ಪ್ಯಾಕೇಜ್ ಬರೆಯುವುದು ಹೇಗೆ..?, ಸುದ್ದಿ ವಾಚಕರು ಹಾಗೂ ನಿರೂಪಕರಿಗೆ ಇರಬೇಕಾದ ಅರ್ಹತೆಗಳ, ಇವುಗಳ ಬಳಕೆ ಯಾಕೆ..? ಏನು ಇದರ ಅರ್ಥ..?, ಯಾವ ಪದ ಹೇಗೆ ಬಳಸಬೇಕು..?, ಬೇಸಿಕ್ ಲೈಟಿಂಗ್ ಟೆಕ್ನಿಕ್ ಮುಂತಾದ ಲೇಖನಗಳನ್ನು ಇಲ್ಲಿ ಕಾಣಬಹುದು.

About the Author

ಯಲ್ಲಂಪಲ್ಲಿ ವಿ. ಅಮರನಾಥ
(01 June 1981)

ಪತ್ರಕರ್ತ ಯಲ್ಲಂಪಲ್ಲಿ ವಿ. ಅಮರನಾಥ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಜನನ: 1981 ಜೂನ್ 01 ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದವರು. ವಿದ್ಯುನ್ಮಾನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಮುದ್ರಣ ಹಾಗೂ ವಿದ್ಯುನ್ಮಾನ ಸಂಸ್ಥೆಗಳಲ್ಲಿ ಸುಮಾರು 15 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಮೀಡಿಯಾ ಐಡಿಯಾ ಎಂಬ ಪ್ರೊಡಕ್ಷನ್ ಹೌಸ್ ಮಾಲೀಕರಾಗಿದ್ದು ‘ನ್ಯೂಸ್ ಫ್ಯಾಕ್ಟರಿ’ ಅವರ ಮೊದಲ ಕೃತಿ. ...

READ MORE

Conversation

Related Books