ನಿದ್ರಾ ಪಾರ್ಶ್ವವಾಯು

Author : ಅರ್ಪನ ಉಕ್ಕುಂದ್

Pages 85

₹ 80.00




Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.

Synopsys

ಮೈಕೆಲ್‌ ಬಿಲವ್ಡ್‌ ಅವರು ರಚಿಸಿದ ಈ ಕೃತಿಯಲ್ಲಿ ನಿದ್ರಾ ಪಾರ್ಶ್ವವಾಯು’ ಆಗುವುದೇಕೆ? ನಾವು ಕನಸು ಕಾಣುವುದು, ನಮ್ಮ ಸೂಕ್ಷ್ಮ ಶರೀರ ನಿದ್ರೆಯಲ್ಲಿ ಅಲೆದಾಡುವುದು ಇಂತಹ ಪ್ರಮುಖ ಸಂಗತಿಗಳ ಕುರಿತು  ವಿವರಗಳನ್ನು ಒದಗಿಸಿದ್ದಾರೆ. ಅರ್ಪನ ಉಕ್ಕುಂದ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

About the Author

ಅರ್ಪನ ಉಕ್ಕುಂದ್

ಧ್ಯಾನಗಳ ಬಗ್ಗೆ ಆಸಕ್ತಿ ಹೊಂದಿರುವ ಅರ್ಪನ ಉಕ್ಕುಂದ್‌ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್‌ ಮಾಡಿದ್ದಾರೆ. 1992ರಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಶಿಕ್ಷಾ ಕೇಂದ್ರವನ್ನು ಸೇರಿದ ಇವರು ಅಷ್ಟಾಂಗ ಯೋಗವನ್ನು ಕಲಿತಿದ್ದಾರೆ. ಯೋಗಕ್ಕೆ ಸಂಬಂಧಿಸಿದಂತೆ ಧ್ಯಾನ-ಸಚಿತ್ರ, ನಿದ್ರಾ ಪಾರ್ಶ್ವವಾಯು, ಆಸ್ಟ್ರಲ್ ಪ್ರೊಜೆಕ್ಷನ್ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ...

READ MORE

Related Books