ನಿಮಗೊಂದು ಸಲಾಂ

Author : ಸಿದ್ದು ಬಿರಾದಾರ

Pages 178

₹ 160.00
Year of Publication: 2019
Published by: ಜೀವನ್‌ ಪ್ರಕಾಶನ
Address: ಗಂಗಾವತಿ
Phone: 9480186554

Synopsys

'ಕರುನಾಡ ರಿಯಲ್‌ ಹೀರೋಗಳ ಕಹಾನಿ ನಿಮಗೊಂದು ಸಲಾಂ' ಸಮಾಜ ಸೇವೆಗೆ ಜೀಔನ ಸಮರ್ಪಿಸಿಕೊಂಡ ಮಹನೀಯರ ಜೀವನ ಗಾಥೆ. ಅಂತಹವರನ್ನು ಪರಿಚಯಿಸುವ ಮೂಲಕ ಜೀವನ ಸಾರ್ಥಕತೆಗೆ ಮಾರ್ಗ ತೋರುವ ಉದ್ದೇಶ ಈ ಕೃತಿಯದ್ದು. 

About the Author

ಸಿದ್ದು ಬಿರಾದಾರ

ಪತ್ರಕರ್ತ ಸಿದ್ದು ಬಿರಾದಾರ ಅವರು 1978 ಜೂನ್‌ 1ರಂದು ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಟಿವಿ 9 ಸುದ್ದಿ ವಾಹಿನಿಯಲ್ಲಿ ರಾಯಚೂರು ಜಿಲ್ಲಾ ಹಿರಿಯ ವರದಿಗಾರರು. ಅನ್ನ... ಅನ್ನ... ಅನ್ನ..., ವಿಶೇಷ ಸ್ಥಾನಮಾನ ಹಾಗೂ ’ನಿಮಗೊಂದು ಸಲಾ” ಕೃತಿ ರಚಿಸಿದ್ದಾರೆ.  ಅನ್ನ..ಅನ್ನ..ಅನ್ನ.. ವಿಶೇಷ ವರದಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ರಾಮನಾಥ ಗೋಯಂಕ ರಾಷ್ಟ್ರೀಯ ಪ್ರಶಸ್ತಿ, ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಸಿಲಿಕೋಸಿಸ್ ಕಾಯಿಲೆಗೆ ಸಂಬಂಧಿಸಿದ ’ಬಂಗಾರದ ಪಂಜ” ವಿಶೇಷ ವರದಿಗೆ ENBA ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ.  ...

READ MORE

Related Books