ನಿಮ್ಮಅಭ್ಯಾಸವನ್ನು ಬದಲಿಸಿ ಮತ್ತು ಆಹಾರ ಉಳಿಸಿ

Author : ಟಿ.ಎಸ್. ಲಲಿತ

Pages 98

₹ 10.00




Year of Publication: 2013
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ. ಮಲ್ಲತ್ತಹಳ್ಳಿ, ಬೆಂಗಳೂರು

Synopsys

ಸರ್ವೆಂಟ್ಸ್ ಆಫ್ ದ ಪೀಪಲ್ಸ್ ಸೊಸೈಟಿಯ ಮಲ್ಕಾನಿಯವರು ನಮ್ಮ ಸಂಸ್ಕೃತಿಯ ವಿಷಯವಾಗಿರುವ ಆಹಾರದ ಪದ್ಧತಿಯನ್ನು ಸೂಕ್ತವಾಗಿ ಬದಲಿಸಿಕೊಂಡು ಆಹಾರವನ್ನು ಉಳಿಸಿ, ಅದರ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬಹುದಾದ ಮಾರ್ಗಗಳನ್ನು ಕುರಿತು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಇದರಲ್ಲಿ ಅವರು ಆಹಾರದಲ್ಲಿನ ಸತ್ವವನ್ನು ಹೆಚ್ಚಿಸಿಕೊಳ್ಳುವುದು, ಅನಗತ್ಯವಾಗಿ ಆಹಾರವನ್ನು ವ್ಯರ್ಥಮಾಡದಿರುವುದು, ಸ್ವಚ್ಛತೆ, ನಮ್ಮ ಅಡುಗೆಯ ಪದ್ಧತಿಯ ಕುರಿತು ವಿವರಗಳನ್ನು ಒದಗಿಸಿದ್ದಾರೆ. ತಾವೇ ಹೇಗೆ ತರಕಾರಿಯ ತೋಟ ಮತ್ತು ಹಣ್ಣಿನ ತೋಟವನ್ನು ಮಾಡಿಕೊಂಡಿದ್ದರು ಎಂಬುದರ ವಿವರಗಳನ್ನು ನೀಡಿದ್ದಾರೆ.

Related Books