ನಿಮ್ಮ ಪ್ರಪಂಚವನ್ನು ತಿಳಿದುಕೊಳ್ಳಿ

Author : ವಿವಿಧ ಲೇಖಕರು

Pages 96

₹ 252.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು
Phone: 252

Synopsys

ವಿವಿಧ ಲೇಖಕರ ನೆರವಿನಿಂದ ಸಪ್ನ ಪ್ರಕಾಶನವು ಪ್ರಕಟಿಸಿದ ಕೃತಿ-ನಿಮ್ಮ ಪ್ರಪಂಚವನ್ನು ತಿಳಿದುಕೊಳ್ಳಿ. ಈ ಕೃತಿಯಲ್ಲಿ ಆಶ್ಚರ್ಯಕರ ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್ ಗಳನ್ನು ಒಳಗೊಂಡಿದ್ದು, ಸಾಮಾನ್ಯ ಜ್ಞಾನ ವೃದ್ಧಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಈ ಕೃತಿ ಉತ್ತಮ ಗ್ರಂಥವಾಗಿದೆ. 

About the Author

ವಿವಿಧ ಲೇಖಕರು

. ...

READ MORE

Related Books