ನಿನ್ನೆಗಳ ನೆನಪು

Author : ಎನ್ನೇಬಿ ಮೊಗ್ರಾಲ್‌ಪುತ್ತೂರು

Pages 240

₹ 240.00




Year of Publication: 2019
Published by: ವರ್ಣ ಪ್ರಕಾಶನ
Address: # 254, ಬ್ಲಾಕ್ -175, ಕೆ.ಎಚ್. ಬಿ. ಅಪಾರ್ಟ್ ಮೆಂಟ್, ಕೆ.ಎಸ್. ಟೌನ್, ಬೆಂಗಳೂರು-560060
Phone: 9343704216

Synopsys

ಲೇಖಕ ಎನ್ನೇಬಿ ಮೊಗ್ರಾಲ್‌ಪುತ್ತೂರು ಅವರು ಪತ್ರಿಕೆಗಳಲ್ಲಿ ಬರೆದ ಸಂಪಾದಕೀಯ ಬರಹಗಳ ಗುಚ್ಛ-ನಿನ್ನೆಗಳ ನೆನಪು. ಒಟ್ಟು 84 ಬರಹಗಳನ್ನು ಸಂಕಲಿಸಲಾಗಿದೆ. 2006-2007 ರ ಅವಧಿಯಲ್ಲಿ ‘ಮಂಗಳ’ ದಲ್ಲಿ ಬರೆದವುಗಳು. ‘ಈ ಕೃತಿಯು ಕಾಲಘಟ್ಟದ ಮಹತ್ವದ ವಿದ್ಯಮಾನಗಳ ದಾಖಲೀಕರಣವೂ ಆಗಿದೆ. ಕಾಯಕಲ್ಪ ಬೇಡುವ ಜರೂರತ್ತುಗಳ ಮೇಲೆ ಬೆಳಕು ಹಿಡಿಯುವ ಓರೆಕೋರೆಗಳನ್ನು ತೆರೆದಿಡುವ ,ಒಳ್ಳೆಯ ಕೆಲಸಗಳಾದಾಗ ಬೆನ್ನು ತಟ್ಟುವ -ಅಕ್ರರ ಚಿತ್ರ. ವಸ್ತು ವೈವಿಧ್ಯತೆಯ ಬರಹಗಳಿವೆ.’ ಎಂದು ‘ನನ್ನ ನುಡಿ’ಯಲ್ಲಿ ಲೇಖಕರು ಹೇಳಿಕೊಂಡಿದ್ದಾರೆ.

About the Author

ಎನ್ನೇಬಿ ಮೊಗ್ರಾಲ್‌ಪುತ್ತೂರು

ಲೇಖಕ, ಅನುವಾದಕ ಎನ್ನೇಬಿ ಮೊಗ್ರಾಲ್‌ ಪುತ್ತೂರು ಅವರು ಮೂಲತಃ ಕಾಸರಗೋಡಿನವರು. ಮಂಗಳ ವಾರಪತ್ರಿಕೆಯ ಸಂಪಾದಕರಾಗಿರುವ ಅವರು ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. 'ಬಂಜೆತನ ಬಯಸಿದವಳು' ಇವರ ಚೊಚ್ಚಲ ಕಥಾ ಸಂಕಲನವಾಗಿದ್ದು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ’ರೂತ್ ಮತ್ತು ರಸುಲ್' ನೀಳ್ಗತೆಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದ್ದಾರೆ. ...

READ MORE

Related Books