ನಿರಾಭರಣ ಸುಂದರಿ

Author : ಸಿ.ಎನ್. ಅಖಿಲಾ

Pages 56

₹ 40.00




Year of Publication: 2017
Published by: ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್
Address: ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ ನಂ-341, ಕಾಳಮ್ಮ ದೇವಸ್ಥಾನದ ರಸ್ತೆ, ಮೈಸೂರು- 570001

Synopsys

ನಿರಾಭರಣ ಸುಂದರಿ- ವರಕವಿ ಬೇಂದ್ರೆಯವರ ನಿರಾಭರಣ ಸುಂದರಿ ಒಂದು ಅವಲೋಕನ ಕೃತಿ. ಬೇಂದ್ರೆಯವರ ಕಥಾಸಂಕಲ ನಿರಾಭರಣ ಸುಂದರಿ ಹೊರ ಬಂದ ಕಾಲ 1940, ನಲವತ್ತೈದರ ಮಧ್ಯ ಪ್ರಾಯದಲ್ಲಿ ಬರೆದ ಪ್ರಥಮ ಕಥಾ ಸಂಕಲನ.

ಈ ಕೃತಿಯಲ್ಲಿನ ಕಥೆಗಳ ವಸ್ತು, ವಿಷಯಗಳ ಕುರಿತಾದ ಒಂದು ಅವಲೋಕನವನ್ನು ಲೇಖಕಿ ಸಿ.ಎನ್. ಅಖಿಲಾ ಬರೆದಿದ್ದಾರೆ. ಬೇಂದ್ರೆಯವರ ನಿರಾಭರಣ ಸುಂದರಿ ಕಥಾಸಂಕಲನದ ಕಥೆಗಳ ವಿಶ್ಲೇಷಣೆಯನ್ನು ಅಖಿಲಾ ಅವರು ತಮ್ಮದೇ ನೆಲೆಗಟ್ಟಿನಲ್ಲಿ ಕುತೂಹಲಕಾರಿಯಾಗಿ ವಿವರಿಸಿದ್ದಾರೆ. 

Related Books