ನೂರ್‍ಮಿಂಚು ಕೋಲ್ಮಿಂಚು

Author : ಅಂತಃಕರಣ

Pages 324

₹ 250.00




Year of Publication: 2017
Published by: ಪ್ರಗತಿ ಪ್ರಕಾಶನ
Address: ಮಹಡಿ, ನಂ.2406, 2407 ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು- 570004

Synopsys

'ನೂರ್‍ಮಿಂಚು ಕೋಲ್ಮಿಂಚು' ಲೇಖಕ ಅಂತಃಕರಣ ಅವರ ಅಂಕಣ ಪ್ರಬಂಧಗಳ ಸಂಕಲನ. ಅಂತಃಕರಣ ಅವರ ಬರಹಗಳು ಹಾಗೂ ಬರೆದಿರುವ ಸಾಹಿತ್ಯದ ಪ್ರಮಾಣವನ್ನು ನೋಡಿದರೆ ಅಚ್ಚರಿಯಾಗುತ್ತದೆ ಎನ್ನುತ್ತಾರೆ ಕಥೆಗಾರ ಸಂದೀಪ ನಾಯಕ. ಬರಹಗಳಿಗಿಂತ ಮಿಗಿಲಾಗಿ ಅಂತಃಕರಣ ವಿಶೇಷತೆಯೆಂದರೆ ಅವರ ಸರಳ ಭಾಷೆ, ಅವರದೇ ಒಲವು- ನಿಲುವುಗಳು ಇಲ್ಲಿವೆ. ಅವು ಯಾವುದನ್ನೂ ಓದುಗರ ಮೇಲೆ ಹೇರುವುದಿಲ್ಲ ತನ್ನ ಸುತ್ತಲಿನ ಜಗತ್ತಿಗೆ, ಬದುಕಿಗೆ ತನ್ನದೇ ರೀತಿಯಲ್ಲಿ ಪ್ರತಿಸ್ಪಂದಿಸಿದ್ದನ್ನು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books