ಪದ ಚಿತ್ತಾರ-10

Author : ವಿವಿಧ ವಿದ್ಯಾರ್ಥಿಗಳು

Pages 124

₹ 200.00




Year of Publication: 2017
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಪದ ಚಿತ್ತಾರ-10 ಈ ಕೃತಿಯೂ ಮಕ್ಕಳ ಬಹುಮುಖ ಅಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಬೊಂಬೆ ಹಬ್ಬ ಕಿರು ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು,  ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ಬಣ್ಣ ಬಣ್ಣದ ಚಿತ್ರಗಳು ಅವುಗಳಿಂದ ಸ್ಪೂರ್ತಿ ಪಡೆದು, ಕಲಾಕೃತಿಗಳಿಂದ ಸ್ಪೂರ್ತಿ ಪಡೆದು ಚಿಣ್ಣರು ತಲೆ ಕೆರೆದಾಗ ಅವರ ಮನದಂಗಳದಲ್ಲಿ ಮೂಡಿದ ಕಥೆಗಳು ಈ ಕೃತಿಯಲ್ಲಿ ಮೂಡಿ ಬಂದಿದೆ. 2016 ರ ವಿಜಯನಗರ ಬಿಂಬ ಶನಿವಾರದ ರಂಗಶಾಲೆಯ ವಿದ್ಯಾರ್ಥಿಗಳ ಕೃತಿಯಾಗಿದೆ ಇದು.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books