ಪದ ಚಿತ್ತಾರ-8

Author : ವಿವಿಧ ವಿದ್ಯಾರ್ಥಿಗಳು

Pages 96

₹ 120.00




Year of Publication: 2015
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಈ ಕೃತಿಯೂ ಮಕ್ಕಳ ಬಹುಮುಖ ಅಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೃತಿಯೂ ಕಥನ, ಚಿತ್ರಗಳನ್ನು ಒಳಗೊಂಡಿದೆ.    ಬೊಂಬೆ ಹಬ್ಬ ಕಿರು ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು, ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ಬಣ್ಣ ಬಣ್ಣದ ಚಿತ್ರಗಳು  ಅವುಗಳಿಂದ ಸ್ಪೂರ್ತಿ ಪಡೆದು, ಚಿಣ್ಣರ ಮನದಲ್ಲಿ ಮೂಡಿದ ಕಥೆಗಳು ಈ ಕೃತಿಯಲ್ಲಿ ಮೂಡಿ ಬಂದಿದೆ. 2013ರ ವಿಜಯನಗರ ಬಿಂಬ ಶನಿವಾರದ ರಂಗಶಾಲೆಯ ವಿದ್ಯಾರ್ಥಿಗಳ ಕೃತಿಯಾಗಿದೆ ಇದು.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books