ಪದ ಚಿತ್ತಾರ- 9

Author : ವಿವಿಧ ವಿದ್ಯಾರ್ಥಿಗಳು

Pages 172

₹ 200.00




Year of Publication: 2016
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಬೊಂಬೆ ಹಬ್ಬ ಕಿರು ನಾಟಕೋತ್ಸವದಲ್ಲಿ ಚಿಣ್ಣರು ತಾವೇ ನಾಟಕ ರಚಿಸಿ, ನಿರ್ದೇಶಿಸಿ,  ನಾಟಕಕ್ಕೆ ಬೇಕಾದ ರಂಗ ಸಜ್ಜಿಕೆ, ತಾಲೀಮು, ಪರಿಕರ, ಎಲ್ಲವನ್ನು ತಾವೇ ಮಾಡಿಕೊಂಡು ಪ್ರದರ್ಶಿಸಿದ ನಾಟಕಗಳು ಈ ಕೃತಿಯಲ್ಲಿ ಅಚ್ಚಾಗಿದೆ. ಜೊತೆಗೆ ಮಕ್ಕಳು ರಚಿಸಿರುವ ಚಿತ್ರಗಳು, ಚಿಣ್ಣರು ನಿರೂಪಿಸಿರುವ ಕಥನಗಳು ಈ ಕೃತಿಯಲ್ಲಿ ಮೂಡಿ ಬಂದಿದೆ. ಇದು 2015 ರ ವಿಜಯನಗರ ಶನಿವಾರ ಶಾಲೆಯ ವಿದ್ಯಾರ್ಥಿಗಳ ಕೃತಿಯಾಗಿದೆ.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books