ಪದ್ಯ ಸಿಕ್ಕಿತು

Author : ದರ್ಶನ್ ಜಯಣ್ಣ

Pages 102

₹ 60.00




Year of Publication: 2018
Address: Darshan Jayanna No 387 Renuka nilaya Vidyaranyapura 12th cross 4th main 3rd block Bangalore 560097
Phone: 8884142425

Synopsys

ಇದು ದರ್ಶನ್ ಜಯಣ್ಣ ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಹತ್ತಾರು ವಿಷಯಗಳ ಬಗ್ಗೆ ಅದಮ್ಯ ಉತ್ಸಾಹದಿಂದ ಬರೆದ ಕವನಗಳ ಸಂಕಲನ. ಹಾಗೆಯೇ ಇದು ಅವರ ಮೊದಲ ಕೃತಿಯೂ ಹೌದು. ಇಲ್ಲಿ ಹಾಸ್ಯ, ಚುಟುಕು, ವಿಡಂಬನೆ, ವಿಷಾದ, ಪ್ರೀತಿ, ಅಸಹಾಯಕತೆ, ರಾಜಕೀಯ ವಿಶ್ಲೇಷಣೆ ಹೀಗೆ ಹತ್ತಾರು ವಿಷಯಗಳ ಬಗ್ಗೆ ಸರಳ ಮತ್ತು ಚೇತೋಹಾರಿ ಪದ್ಯಗಳಿವೆ. ಲೇಖಕರ ಮನೋವ್ಯಾಕುಲತೆಯನ್ನು ಈ ಪದ್ಯಗಳು ಕೊಂಚ ಮಟ್ಟಿಗೆ ಶಮನ ಮಾಡಿದ್ದರಿಂದ ಆ ಕ್ಷಣಕ್ಕೆ ತಮಗೆ " ಪದ್ಯ ಸಿಕ್ಕಿತು " ಎಂದು ಕೊಂಡು ಈ ಹೆಸರನ್ನು ಇಟ್ಟಿರುತ್ತಾರೆ!

About the Author

ದರ್ಶನ್ ಜಯಣ್ಣ

ಯುವ ಲೇಖಕ ದರ್ಶನ್ ಜಯಣ್ಣ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು (1985), ಆಡಿ ಬೆಳೆದದ್ದು ಶಾಲೆ ಕಲಿತದ್ದು ತುಮಕೂರು. ವೃತ್ತಿಯಿಂದ 'ಕೆಮಿಕಲ್ ಇಂಜಿನಿಯರ್', ಡಿಗ್ರಿ ಪಡೆದದ್ದು RVCE ಬೆಂಗಳೂರು (2006). ಮೊದಲಿಗೆ ಮಂಗಳೂರಿನ MCF ನಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿ ಕೆಲಸ ನಂತರ ಬೆಂಗಳೂರಿನ GE ಮತ್ತು SABIC ತಂತ್ರಜ್ಞಾನ ಕೇಂದ್ರಗಳಲ್ಲಿ ಸಂಶೋಧಕನಾಗಿ ಕೆಲಸ. ಕಳೆದ ಕೆಲವು ವರ್ಷಗಳಿಂದ ಸೌದಿಯ SABIC ಪೆಟ್ರೋಕೆಮಿಕಲ್ಸ್ ನಲ್ಲಿ 'ಹಿರಿಯ ವಿಜ್ಞಾನಿಯಾಗಿ' ಕಾರ್ಯ ನಿರ್ವಹಣೆ. ಮೊದಲ ಪ್ರಯತ್ನ "ಪದ್ಯ ಸಿಕ್ಕಿತು" ಎಂಬ ಕವನ ಸಂಕಲನ (2018). ವೈವಿಧ್ಯ ಓದು ಮತ್ತು ದೇಶ ಸುತ್ತುವುದು ...

READ MORE

Related Books