ಪಟೇಲ್‌ ನಾವು ಕಂಡಂತೆ ಕಂಡಷ್ಟು

Author : ಕೆ. ಎನ್‌. ರೆಡ್ಡಿ

Pages 222

₹ 200.00




Year of Publication: 2014
Published by: ಎಸ್‌. ಬಿ. ಇ. ಟ್ರಸ್ಟ್

Synopsys

ಪತ್ರಕರ್ತ ಕೆ. ಎನ್‌. ರೆಡ್ಡಿ ವಿಧಾನ ಸಭಾ ಕಲಾಪದ ಆಗು ಹೋಗುಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಜೆ.ಎಚ್. ಪಟೇಲ ಸೇರಿದಂತೆ ಅನೇಕ ಘಟಾನುಘಟಿಗಳ ಮಾತಿಗೆ ಸಾಕ್ಷಿಯಾಗಿದ್ದನ್ನು ಅಕ್ಷರಕ್ಕೆ ಇಳಿಸಿದ್ದಾರೆ. ಪಟೇಲರ ವೈಯಕ್ತಿಕ ಮತ್ತು ರಾಜಕೀಯ ಇಚ್ಛಾಶಕ್ತಿಯ ಸಾಮರ್ಥ್ಯ ಜನ ಸಾಮಾನ್ಯರಿಗೆ ತಿಳಿಸುವ ಪ್ಗೊರಯತ್ತ್ತಾನ ಇಲ್ಗುಲದೆ. ಪಟೇಲರು ವಿನೋದ ಪ್ರಜ್ಞೆಯ ರಾಜಕಾರಣಿ, ಅವರ ಸಾಮಾಜಿಕ ಕಳಕಳಿ, ರಾಜಕೀಯ ಜ್ಞಾನದ ಒಳನೋಟವನ್ನು ಇಲ್ಲಿ ವಿವರಿಸಲಾಗಿದೆ.

About the Author

ಕೆ. ಎನ್‌. ರೆಡ್ಡಿ

ಪತ್ರಕರ್ತರಾದ ಕೆ. ಎನ್‌. ರೆಡ್ಡಿ ಮೂಲತಃ ಕಲಬುರಗಿಯವರು. ಬರವಣಿಗೆಯೊಂದಿಗೆ ಪರಿಸರದೊಂದಿಗೆ ನಿಟಕ ಭಾವನಾತ್ಮಕತೆ ಹೊಂದಿದ ಪ್ರಕೃತಿ ಪ್ರೇಮಿ. ಇಂಗ್ಲೀಷ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದಾರೆ. ಸರಿಸುಮಾರು ಎರಡುವರೆ ದಶಕಗಳಿಂದ ರಾಜಕೀಯ ವರದಿಗಾರನಾಗಿ ಕೆಲಸ. ಜೆ. ಎಚ್‌. ಪಟೇಲರ ಬದುಕಿನ ಅನಾವರಣವನ್ನು ‘ಪಟೇಲ್ ನಾವು ಕಂಡಂತೆ ಕಂಡಷ್ಟು’ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ...

READ MORE

Related Books