ಪಾಲ್ ಸಕರಿಯಾ ವಾಚಿಕೆ

Author : ಎಸ್. ಸಿರಾಜ್ ಅಹಮದ್

Pages 336

₹ 175.00




Year of Publication: 2019
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560182
Phone: 206 - 23183311, 23183312

Synopsys

ಪಾಲ್ ಸಕರಿಯಾ ಅವರ ಬದುಕು ಬರಹದ ಕುರಿತು ಈ ಕೃತಿಯು ವಿವರಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ಪಾಲ್‌ ಅವರು ಬರೆದ ಬರಹಗಳು, ಚಿಂತನೆಗಳು ಈ ಕೃತಿಯಲ್ಲಿವೆ. ಪಾಲ್‌ ಅವರ ಪ್ರಮುಖ ಕೃತಿಯಗಳ ಆಯ್ದ ಭಾಗಗಳನ್ನು ಈ ಕೃತಿಯಲ್ಲಿ ಪ್ರಕಟಿಸಿದ್ದು ಪಾಲ್‌ ಅವರಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಈ ಕೃತಿಯಲ್ಲಿ ದೊರೆಯುತ್ತದೆ. 

About the Author

ಎಸ್. ಸಿರಾಜ್ ಅಹಮದ್

ಪ್ರಗತಿಪರ ಯುವ ಬರಹಗಾರ ಎಸ್. ಸಿರಾಜ್ ಅಹಮದ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರು. ವಿಮರ್ಶೆ ಅವರ ವಿಶೇಷ ಆಸಕ್ತಿ. ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ ಹಾಗೂ ಪಾಲ್ ಸಕಾರಿಯಾ ವಾಚಿಕೆ ಹೀಗೆ ಎರಡು ಕೃತಿಗಳನ್ನು ಸಂಪಾದಿಸಿದ್ದಾರೆ.     ...

READ MORE

Related Books