ಪ್ರಭು ಸಂಹಿತೆಯ ರೂಪಕಗಳು

Author : ಕೆ. ಕೇಶವ ಶರ್ಮ

Pages 208

₹ 198.00




Year of Publication: 2018
Published by: ದೇಸಿ ಪುಸ್ತಕ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040.
Phone: 9845096668

Synopsys

ಚಿಂತಕ ಡಾ. ಕೆ. ಕೇಶವ ಶರ್ಮ ಅವರ ಕೃತಿ-ಪ್ರಭು ಸಂಹಿತೆಯ ರೂಪಕಗಳು. ಪ್ರಭು ಸಂಹಿತೆ ಕುರಿತು ಆಳ ಅಧ್ಯಯನ ಆಧರಿಸಿ ರೂಪಕಗಳನ್ನು ವಿಶ್ಲೇಷಿಸಿರುವ ಕೃತಿ ಇದು. ಸಂಹಿತೆಗಳು ಸಾಮಾನ್ಯವಾಗಿ ಜನರಿಗೋಸ್ಕರ ರಚಿತವಾಗಿರುತ್ತವೆ. ಅವುಗಳ ಸ್ವರೂಪ-ಪರಿಣಾಮಗಳ ಜಿಜ್ಞಾಸೆ ಇಲ್ಲಿದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books