ಪ್ರಚಲಿತ ವಿದ್ಯಮಾನ

Author : ಸಿ.ಆರ್‌. ಕೃಷ್ಣರಾವ್

Pages 172

₹ 180.00
Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್‌

Synopsys

'ಪ್ರಚಲಿತ ವಿದ್ಯಮಾನ' ಕೃಷ್ಣರಾವ್‌ ಸಿ.ಆರ್‌ ಅವರ ಲೇಖನಗಳ ಸಂಗ್ರಹವಾಗಿದೆ. ಈ ವಾಚಿಕೆಯಲ್ಲಿರುವ ಲೇಖನಗಳು ವಿಶ್ಲೇಷಣಾತ್ಮಕವಾಗಿವೆ. ಪ್ರಸಕ್ತ ವಿಚಾರಗಳನ್ನು ಆಳವಾಗಿ ಚರ್ಚಿಸುವ ಬಗೆಯನ್ನು ಇಲ್ಲಿನ ಬರಹಗಳಲ್ಲಿ ಕಾನಬಹುದು. 

About the Author

ಸಿ.ಆರ್‌. ಕೃಷ್ಣರಾವ್

ಸಿ.ಆರ್‌. ಕೃಷ್ಣರಾವ್‌- ವಿದ್ವಾಂಸರು. ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ.  'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books