ಪ್ರಾಚೀನ ಭಾರತದ ಇತಿಹಾಸ

Author : ಸದಾಶಿವ ಕೆ.

Pages 478

₹ 333.00




Year of Publication: 2013
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಪ್ರಾಚೀನ ಭಾರತದ ಇತಿಹಾಸ ಕುರಿತು ಡಾ. ಕೆ. ಸದಾಶಿವ ಅವರು ಬರೆದ ಕೃತಿ. ಪ್ರಾಚೀನ ಭಾರತವು ಅಸಂಖ್ಯ ರಹಸ್ಯಗಳನ್ನು ಹೊಂದಿದ್ದು, ಅಧ್ಯಯನ ನಡೆಸಿದಷ್ಟು ಹೊಸ ಹೊಸ ವಿಷಯ-ಸಂಗತಿಗಳು ಗೋಚರವಾಗುತ್ತಲೇ ಇದ್ದು, ವಿಶೇಷವಾಗಿ ಆಳರಸರ ಆಡಳಿತ, ಕಲೆ-ಸಂಸ್ಕೃತಿ-ಸಾಮಾಜಿಕ ಜನಜೀವನ, ಶಿಕ್ಷಣ, ವೃತ್ತಿ ಕಸುಬುಗಳು, ಧಾರ್ಮಿಕ ಆಚರಣೆ, ಸಿದ್ಧಾಂತ, ತತ್ವ ಇತ್ಯಾದಿ ಹೀಗೆ ಸಮಗ್ರವಾಗಿ ಇತಿಹಾಸದ ವೈರುಧ್ಯ, ಸಾಮ್ಯತೆ, ಮಾಹಿತಿಗಳನ್ನು ತಿಳಿಸುವ ಕೃತಿ ಇದು.

About the Author

ಸದಾಶಿವ ಕೆ.

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು.  ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ...

READ MORE

Related Books