ಪ್ರಕಾಶ ಕಡಪಟ್ಟಿ

Author : ಪ್ರೇಮಾ ಬದಾಮಿ

Pages 80

₹ 60.00




Year of Publication: 2016
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಪ್ರಕಾಶ ಕಡಪಟ್ಟಿ ಅವರು ವೃತ್ತಿರಂಗಭೂಮಿಯ ಹೆಸರಾಂತ ನಟ ಹಾಗೂ ನಾಟಕಕಾರ. ಪ್ರಖ್ಯಾತ ಹಿಂದಿ ಚಿತ್ರಗೀತೆಗಳ ಆಕರ್ಷಣೆಯನ್ನು ರಂಗಗೀತೆಗಳಿಗೆ ಅಳವಡಿಸಿ ಅವನ್ನು ಜನಪ್ರಿಯತೆಯ ತುತ್ತತುದಿ ತಲುಪಿಸಿದರು. ಅವರದೇ ಅಭಿನಯ ಶೈಲಿಯನ್ನು ರೂಢಿಸಿಕೊಂಡಿರುವ ಒಬ್ಬ ಅಪರೂಪದ ನಟ. ಇವರ ಬಗ್ಗೆ ಲೇಖಕ ಪ್ರೇಮಾ ಬಾದಾಮಿ ಅವರು ಜೀವನ ಚಿತ್ರಣ ನೀಡಿದ್ದಾರೆ. 

About the Author

ಪ್ರೇಮಾ ಬದಾಮಿ

ಪ್ರೇಮಾ ಬಾದಾಮಿ ಅವರು ಮೂಲತಃ ರಂಗನಟಿ. ಕರ್ನಾಟಕ ನಾಟಕ ಅಕಾಡೆಮಿಯು ಅವರಿಗೆ ರಂಗ ಗೌರವ ನೀಡಿ ಸನ್ಮಾನಿಸಿದೆ. ಬಳ್ಳಾರಿಯ ರಾಘವ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಸ್ವತಃ ಅವರು ನಾಟಕ ಕಂಪನಿ ಸ್ಥಾಪಿಸಿದ್ದರು. ಇವರು ಪ್ರಕಾಶ್‌ ಕಡಪಟ್ಟಿ ಕೃತಿಯನ್ನು ರಚಿಸಿದ್ದಾರೆ.    ...

READ MORE

Related Books