ಪ್ರಸಂಗಗಳಲ್ಲಿ ವಿಜ್ಞಾನದ ಮೋಜು

Author : ಎಂ.ಆರ್. ನಾಗರಾಜು

Pages 80

₹ 60.00




Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು ಕೋಡೂರು-577445 ಹೊಸನಗರ ತಾ||, ಶಿವಮೊಗ್ಗ ಜಿಲ್ಲೆ

Synopsys

ಹಾಸ್ಯಕ್ಕೂ ವಿಜ್ಞಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ವಿಜ್ಞಾನದಂತಹ ಕ್ಲಿಷ್ಟ ಅಥವಾ ಸಂಕೀರ್ಣ ಸಂಗತಿಯನ್ನು ಸಾಮಾನ್ಯರಿಗೆ ತಲುಪಿಸುವುದಕ್ಕಾಗಿ ರಚಿಸಲಾಗಿರುವ ಕೃತಿ. ವಿಜ್ಞಾನದ ಕುರಿತು ಆಸಕ್ತಿ ಮತ್ತು ಕುತೂಹಲ ಮೂಡುವಂತಿದೆ. ಬದುಕಿನ ವಿವಿಧ ಘಟನೆಗಳನ್ನು ತಿಳಿಹಾಸ್ಯದ ಮೂಲಕ ವಿವರಿಸುವ ಅಪರೂಪದ ಕೃತಿ,

About the Author

ಎಂ.ಆರ್. ನಾಗರಾಜು

ಪ್ರೊ. ಎಂ.ಆರ್. ನಾಗರಾಜು ಅವರು ಲೇಖಕರು.  ಕೃತಿಗಳು: ರಸ ಸ್ವಾರಸ್ಯ, ಆವರ್ತಕ ಕೋಷ್ಟಕ, ಪ್ರಸಂಗಗಳಲ್ಲಿ ವಿಜ್ಞಾನದ ಮೋಜು ...

READ MORE

Related Books