ಪ್ರೊ. ಎಂ.ಪಿ.ಎಲ್. ಶಾಸ್ತ್ರಿ

Author : ಎಸ್.ಎನ್. ಪ್ರಾಣೇಶ್

Pages 86

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಖ್ಯಾತ ಶಿಕ್ಷಣ ತಜ್ಞರಾದ ಎಂ.ಪಿ.ಎಲ್ ಶಾಸ್ತ್ರಿ ಅವರು ಮೈಸೂರು ಎಜುಕೇ಼ಷನ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಎಂ.ಇ.ಎಸ್ ಕಾಲೇಜು, ಕಿಶೋರ್‌ ಕೇಂದ್ರ, ಟೀಚರ್ಸ್ ಕಾಲೇಜು ಸೇರಿದಂತೆ 12ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಇವರು ವಿದ್ಯಾಸಾಗರ ಗೌರವಕ್ಕೆ ಪಾತ್ರರಾಗಿದ್ದಾರೆ. 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕಾಣಿಕೆ ನೀಡಿದವರು. ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ವ್ಯಕ್ತಿ ಪರಿಚಯವನ್ನು ಮಾಡುವ ಉದ್ದೇಶದಿಂದ ಲೇಖಕ ಎಸ್.ಎನ್. ಪ್ರಾಣೇಶ್ ಕೃತಿಯನ್ನು ಹೊರತಂದಿದ್ದಾರೆ. 

Related Books