ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-8

Author : ವಿವಿಧ ಅನುವಾದಕರು

Pages 482

₹ 125.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಸರ್ಕಾರದ ಯೋಜನೆಗಳು, ಭಾಷಾನೀತಿ, ಹಾಗೆಯೇ ಜನಸಂಘದ ಸಂಘಟನೆ, ರಾಷ್ಟ್ರವನ್ನು ಕುರಿತು ಜನಸಂಘದ ಅಭಿಮಾನ, ಜನಸಂಘದ ವಿವಿಧ ಅಧಿವೇಶನಗಳಲ್ಲಿ ಚರ್ಚೆಯಾದ ವಿವಿಧ ವಿಷಯಗಳು, ರಾಷ್ಟ್ರಾಭ್ಯುದಯದಲ್ಲಿ ಜನಸಂಘದ ಪಾತ್ರ ಹೀಗೆ ಹಲವು ಸಂಗತಿಗಳ ಕುರಿತ ಮಾಹಿತಿಯು ಈ ಸಂಪುಟದಲ್ಲಿ ಲಭ್ಯವಾಗುತ್ತದೆ. ಭಾಷೆಯ ರಾಜಕಾರಣ, ಹಿಂದಿ ಆಡಳಿತ ಭಾಷೆಯ ಪರ ವಿರೊಧ, ಪಾಕಿಸ್ತಾನದ ಆಕ್ರಮಣ, ರಾಷ್ಟ್ರೀಯತೆ, ಹಿಂದುತ್ವಗಳ ಬಗ್ಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಹಲವು ಪತ್ರಿಕೆಗಳಿಗೆ ಬರೆದ ಲೇಖನಗಳು ಮತ್ತು ಹೇಳಿಕೆಗಳು ಈ ಸಂಪುಟದಲ್ಲಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books