ರಾಜಕೀಯ ಸಂ’ಸಾರ

Author : ಶಂಕರ ಪಾಗೋಜಿ

Pages 308

₹ 310.00




Year of Publication: 2019
Published by: ಸ್ವರ ಪ್ರಿಂಟ್ ಅಂಡ್ ಪಬ್ಲಿಕೇಷನ್
Address: ನಂ. 1, 3ನೇ ಅಡ್ಡರಸ್ತೆ, ಶಂಕ್ರಪ್ಪ ಗಾರ್ಡನ್, ಮಾಗಡಿ ರೋಡ್, ಬೆಂಗಳೂರು- 560023
Phone: 08023105356

Synopsys

‘ರಾಜಕೀಯ ಸಂ’ಸಾರ’ ಪತ್ರಕರ್ತ ಶಂಕರ ಪಾಗೋಜಿ ಅವರ ಅಂಕಣ ಬರಹಗಳ ಸಂಕಲನ.  ವೃತ್ತಿ ಜೀವನದ ಅನುಭವಗಳೊಂದಿಗೆ ಬದುಕಿನ ಅನುಭಾವಗಳನ್ನು ಬೆಸೆದು ಬರೆಯುತ್ತಿದ್ದ ಅನೇಕ ವಿಚಾರಗಳು ಬದುಕಿನ ನಿತ್ಯದ ರಾಜಕಾರಣವಾಗಿ ಕಾಣಿಸುತ್ತವೆ. ತಮ್ಮದೇ ಅನುಭವಗಳಿಗೆ ಹೊಸ ರೂಪ ನೀಡಿ ಈ ಕೃತಿಯನ್ನು ಓದುಗರ ಕೈಗಿಟ್ಟಿದ್ದಾರೆ ಅಂಕಣಕಾರರು. 

About the Author

ಶಂಕರ ಪಾಗೋಜಿ
(20 June 1980)

ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಮೂಲತಃ ಧಾರವಾಡ ಜಿಲ್ಲೆ, ಧಾರವಾಡ ತಾಲೂಕಿನ ದೇವಗಿರಿಯವರು. ಮಲೆನಾಡಿನ ಕೊನೆಯ ಸೆರಗು ಸುಮಾರು 500 ಜನಸಂಖ್ಯೆ ಇರುವ ಸಣ್ಣ ಗ್ರಾಮದಲ್ಲಿ ನಾಲ್ಕನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಮಲೆನಾಡು ಶಿಕ್ಷಣ ಸಮಿತಿ ನಿಗದಿಯಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದರು. ಪಿಯುಸಿಯನ್ನು ಧಾರವಾಡದ ಆಲೂರು ವೆಂಕಟರಾವ್ ಜೂನಿಯರ್ ಕಾಲೇಜಿನಲ್ಲಿ ಓದಿದ ಅವರು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಬಿ.ಎ. ಪದವಿಯನ್ನು ಧಾರವಾಡದ ಕಿಟಲ್ ಕಾಲೇಜಿನಲ್ಲಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಆನಂತರದಲ್ಲಿ ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳಾದ ವಿಜಯ ಕರ್ನಾಟಕ, ಸೂರ್ಯೋದಯ, ...

READ MORE

Related Books