ರಾಗದೀಪಿಕೆ

Author : ಹನುಮಣ್ಣನಾಯಕ ದೊರೆ

Pages 339

₹ 280.00




Year of Publication: 2016
Published by: ಪ್ರಸಾರಾಂಗ
Address: ಕನ್ನಡ ವಿ.ವಿ, ಹಂಪಿ-583276
Phone: 08022372388

Synopsys

ಖ್ಯಾತ ಹಿಂದೂಸ್ತಾನಿ ಗಾಯಕ ಹನುಮಣ್ಣನಾಯಕ ದೊರೆ ಅವರು ಸಂಗೀತ ವಿದ್ಯಾರ್ಥಿ ಹಾಗೂ ವಿದ್ವಾಂಸರನ್ನು ಗಮನದಲ್ಲಿಟ್ಟುಕೊಂಡು, ಸಂಗೀತ ಕಲಿಕೆಗೆ ಸುಲಭವಾಗಿ ಗ್ರಾಹ್ಯವಾಗುವ ರೀತಿಯಲ್ಲಿ ರಾಗ ದೀಪಿಕೆ ಕೃತಿ ರಚಿಸಿದ್ದಾರೆ. 

About the Author

ಹನುಮಣ್ಣನಾಯಕ ದೊರೆ
(10 December 1948)

ಸಂಗೀತ ವಿಶ್ವವಿದ್ಯಾಲಯದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತಗಾರ, ಲೇಖಕ. 1948ರ ಡಿಸೆಂಬರ್‌ 10ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಗ್ಗಿಪಾಲದಲ್ಲಿ ಜನಿಸಿದರು. ವಚನಗಾನ ವಾಹಿನಿ, ರಾಗದೀಪಿಕೆ ಅವರ ಪ್ರಕಟಿತ ಕೃತಿಗಳು. ದಾಂಪತ್ಯ ಸಂಪದ (ಸಂಪಾದಿತ). ’ಹೈದ್ರಾಬಾದ ಕರ್ನಾಟಕದಲ್ಲಿ ಜನಪದ ಸಂಗೀತ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಗಾನಗಂಧರ್ವ ಪ್ರಶಾಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿಗಳು ಸಂದಿವೆ. ...

READ MORE

Related Books