ರಾಜಕೀಯ ಸಂಕಥನ

Author : ಮಲ್ಲಿಕಾರ್ಜುನ ಗುಮ್ಮಗೋಳ

Pages 128

₹ 100.00




Year of Publication: 2010
Published by: ಕೆ.ಬಿ. ಪ್ರಗತಿ, ಬರಹ ಪಬ್ಲಿಷಿಂಗ್ ಹೌಸ್
Address: ನಂ.119, ಎ. 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು
Phone: 080 23409512

Synopsys

‘ರಾಜಕೀಯ ಸಂಕಥನ’ ಮಲ್ಲಿಕಾರ್ಜುನ ಗುಮ್ಮಗೋಳ ಅವರ ಲೇಖನ ಸಂಕಲನ. ಸಮಕಾಲೀನ ರಾಜಕೀಯ, ಸಾಂಸ್ಥಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಾಚರಣೆ ಕುರಿತು ಈ ಕೃತಿ ವಿವರಿಸುತ್ಕದೆ.

 ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಜನಸಾಮ್ಯಾರಿಗೆ ರಾಜಕಾರಣದ ಅನೇಕ ಮಜಲುಗಳನ್ನು ಈ ಮೂಲಕ ಮಲ್ಲಿಕಾರ್ಜುನ ಅವರು ಪರಿಚಯಿಸಿದ್ದಾರೆ. ಜಟಿಲ ಸಮಸ್ಯೆಗಳನ್ನು ಕುರಿತು ರಾಜ್ಯಶಾಸ್ತ್ರ, ಕಾನೂನು ಹಾಗೂ ಇತರ ವಿಷಯಗಳ ವಿದ್ಯಾರ್ಥಿಗಳಿಗೆ ಸಮಕಾಲೀನ  ಮಾಹಿತಿ ಈ ಪುಸ್ತಕದಲ್ಲಿದೆ.

About the Author

ಮಲ್ಲಿಕಾರ್ಜುನ ಗುಮ್ಮಗೋಳ

ಮಲ್ಲಿಕಾರ್ಜುನ ಗುಮ್ಮಗೋಳ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವಗಳೊಂದಿಗೆ ಹಲವು ಅಂಕಣಗಳನ್ನು ಬರೆದಿದ್ದಾರೆ. ಅವರ ಲೇಖನ ಸಂಕಲನ ರಾಜಕೀಯ ಸಂಕಥನ ಪ್ರಕಟವಾಗಿದೆ.  ...

READ MORE

Related Books