ರಾಜಾವಿಕ್ರಮ

Author : ಹೆಚ್.ಕೆ. ಯೋಗಾನರಸಿಂಹ

Pages 160

₹ 70.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ರಾಜಾವಿಕ್ರಮ ಕರ್ನಾಟಕದ ರಂಗ ಇತಿಹಾಸವನ್ನು ಮೆಲುಕು ಹಾಕಿಸುವ ಕೃತಿ. ಪೂರ್ವ ಬರಹಗಳಿಂದ ಶುರುವಾಗುವ ಈ ಕೃತಿಯು ಐವತ್ತು ಅರವತ್ತರ ದಶಕದಲ್ಲಿ ಪ್ರಸಿದ್ದಿಯಾಗಿದ್ದ ರಾಜಾವಿಕ್ರಮ ಅಥವಾ ಶನಿಪ್ರಭಾವ ನಾಟಕವನ್ನು ಈ ಕೃತಿಯೂ ನಮ್ಮ ಮುಂದೆ ತೆರೆದಿಡುತ್ತದೆ. ಲೇಖಕ ಯೋಗಾನರಸಿಂಹ ರವರ ಸಾಹಿತ್ಯಿಕ ಮತ್ತು ರಂಗಭೂಮಿ ಸೊಗಡುಗಳು ಈ ಕೃತಿಯನ್ನು ದೃಶ್ಯಗಳನ್ನಾಗಿ ಮಾಡಿಸುವ ಮೂಲಕ ಓದುಗರಿಗೆ ದೃಶ್ಯಗಳು ಕಣ್ಣ ಮುಂದೆ ಬರುಂತೆ ಮಾಡುತ್ತದೆ.

About the Author

ಹೆಚ್.ಕೆ. ಯೋಗಾನರಸಿಂಹ
(05 July 1927)

ನಾಟಕಕಾರ, ಕವಿ, ಹಾಗೂ ಚಿತ್ರ ಸಾಹಿತಿ ಹೆಚ್.ಕೆ. ಯೋಗಾನರಸಿಂಹ ಅವರು ಮೂಲತಃ ಹಳೇಬೀಡಿನವರು. ಅವರ ತಂದೆ ಕೃಷ್ಣಶಾಸ್ತ್ರಿಗಳು ಪುರಾಣಗಳ ವ್ಯಾಖ್ಯಾನಕಾರರಾಗಿದ್ದರು.  ಕರ್ನಾಟಕ ನಾಟಕ ಅಕಾಡೆಮಿ (1983) ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (1996), ಗುಬ್ಬಿವೀರಣ್ಣ ಪ್ರಶಸ್ತಿ (1999) ದೊರೆತಿವೆ. ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಯೋಗಾನರಸಿಂಹ ಅವರು ಚಿತ್ರ ನಿರ್ದೇಶಕರೂ ಹೌದು. ಹಿರಣ್ಯಯ್ಯ ಮಿತ್ರ ಮಂಡಲಿಯಲ್ಲಿದ್ದ ಅವರು ರಾಜಾವಿಕ್ರಮ, ಚಂದ್ರಹಾಸ, ಬಿಕನಾಸಿ, ಶ್ರೀಮದ್ರಮಾರಮಣಗೊವಿಂದ ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ’ಸರ್ವೋದಯ ನಾಟಕ ಮಂಡಲಿ' ಆರಂಭಿಸಿ ನಷ್ಟ ಅನುಭವಿಸಿದ ಅವರ 'ಚಿ-ಕಳ್ಳಭಟ್ಟಿ' ಅತ್ಯಂತ ಯಶಸ್ವಿ ನಾಟಕ ಆಗಿತ್ತು.  'ಶುಭಮಂಗಳ' ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಸಿನಿಮಾರಂಗಕ್ಕೆ ಬಂದ ಅವರು ಹಲವು ಚಿತ್ರಗಳ ಯಶಸ್ಸಿಗೆ ತಮ್ಮದೇ ಕೊಡುಗೆ ...

READ MORE

Related Books